ಝೆಲಿಯಾಂಗ್ ಸರಕಾರ ವಿಶ್ವಾಸಮತದಲ್ಲಿ ಪಾಸ್
Team Udayavani, Jul 22, 2017, 7:45 AM IST
ಕೊಹಿಮಾ: ನಾಗಾಲ್ಯಾಂಡ್‌ನ ರಾಜಕೀಯ ಬಿಕ್ಕಟ್ಟು ತೆರೆ ಕಂಡಿದ್ದು, ಮುಖ್ಯಮಂತ್ರಿ ಟಿ. ಆರ್. ಝೆಲಿಯಾಂಗ್ ಅವರ ಸರಕಾರಕ್ಕೆ ವಿಶ್ವಾಸಮತ ಪ್ರಾಪ್ತವಾಗಿದೆ. ಹಲವು ನಾಟಕೀಯ ಬೆಳವಣಿಗಳ ಬಳಿಕ 2 ದಿನಗಳ ಹಿಂದೆಯಷ್ಟೆ ಝೆಲಿಯಾಂಗ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಶುಕ್ರವಾರ ವಿಧಾನಸಭೆಯಲ್ಲಿ ಅವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು. 59 ಶಾಸಕರ ಪೈಕಿ ಅವರಿಗೆ 47 ಮತಗಳು ಪ್ರಾಪ್ತವಾಗಿದ್ದು, ಭಾರೀ ಮತಗಳ ಅಂತರದಲ್ಲಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಇದರಲ್ಲಿ ಎನ್‌ಪಿಎಫ್ 36 ಶಾಸಕರು, ಬಿಜೆಪಿಯ 4 ಹಾಗೂ 7 ಪಕ್ಷೇತರರು ಸೇರಿದ್ದಾರೆ. ಇನ್ನೊಂದೆಡೆ ಮಾಜಿ ಸಿಎಂ ಶೆರ್‌ಹೊಜೆಲಿ ಲಿಜಿಟ್ಸು ಅವರಿಗೆ ಕೇವಲ 11 ಮತಗಳು ಸಿಕ್ಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.