2005ರಲ್ಲಿ ಹೆದರಿಕೆಯಿತ್ತು, ಈಗ ಭರವಸೆಯಿದೆ: ಮಿಥಾಲಿ
Team Udayavani, Jul 23, 2017, 7:05 AM IST
ನವದೆಹಲಿ: 2005ರ ವಿಶ್ವಕಪ್ ಫೈನಲ್‌ಗೂ ಈಗಿನ ವಿಶ್ವಕಪ್ ತುಂಬಾ ವ್ಯತ್ಯಾಸವಿದೆ. ಆಗ ನನಗೆ ಅನುಭವದ ಕೊರತೆ ಇತ್ತು. ಆದರೆ ಈಗ ಅಂತಹ ಸಮಸ್ಯೆ ಇಲ್ಲ. ತಂಡವನ್ನು ಮುನ್ನಡೆಸಿರುವುದರಲ್ಲಿ ಅನುಭವವಿದೆ.
ಹೀಗಾಗಿ ಗೆಲುವಿನ ವಿಶ್ವಾಸವಿದೆ ಎಂದು ಭಾರತ ತಂಡದ ನಾಯಕಿ ಮಿಥಾಲಿ ರಾಜ್ ತಿಳಿಸಿದ್ದಾರೆ. 2005ರಲ್ಲಿ ಅನುಭವದ ಕೊರತೆಯಿಂದ ಆತ್ಮವಿಶ್ವಾಸದ ಕೊರತೆ ಇತ್ತು. ಅಂದು ವಿಶ್ವಕಪ್‌ಗ್ೂ ಮುನ್ನ ಸಿಕ್ಕ ಸೌಲಭ್ಯದ ವ್ಯವಸ್ಥೆಯೂ ಅಷ್ಟಕ್ಕೆ ಅಷ್ಟೆ ಆಗಿತ್ತು. ಆದರೆ ಪ್ರಸಕ್ತ ಕೂಟದಲ್ಲಿ ಲೀಗ್ ಮತ್ತು ಸೆಮಿಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಫೈನಲ್ ಪ್ರವೇಶಿಸಿದ್ದೇವೆ. ತಂಡದಲ್ಲಿ ಯುವ ಆಟಗಾರ್ತಿಯರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಸಂಘಟನಾತ್ಮಕ ಹೋರಾಟವೇ ನಮ್ಮ ಪ್ರಬಲ ಶಕ್ತಿಯಾಗಿದೆ. ಗೆಲ್ಲುವ ಛಲವಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.