ನಿಯಮದಿಂದ ದುಡಿದು ಗಳಿಸುವ “ನೇಮದ ಕೂಲಿ’ : ಡಾ| ಕುಮಾರ ಚಲ್ಯ

Team Udayavani, Jul 27, 2017, 7:50 AM IST

kumara-chalya.jpg

ಮೂಡಬಿದಿರೆ: ಹನ್ನೆರಡನೇ ಶತಮಾನದ ಶಿವಶರಣರಲ್ಲಿ ಕಾಯಕ ತತ್ವದ‌ ಬಗ್ಗೆ  ವಿಶೇಷ  ಗೌರವವಿದ್ದು ಸತ್ಯ ಶುದ್ಧ ಕಾಯಕ ಭಾವದಿಂದ  ನಿಯಮ,  ಚೌಕಟ್ಟಿನೊಳಗೆ ಮಾಡುವ ದುಡಿಮೆ  ಮತ್ತು ಗಳಿಸುವ ದ್ರವ್ಯವೇ “ನೇಮದ ಕೂಲಿ’ ಎಂದೆನಿಸಲ್ಪಡುತ್ತಿತ್ತು. ಆದರೆ ಇಂದು ಇದಕ್ಕೆ ತದ್ವಿರುದ್ಧವಾಗಿ  ಯಾವುದೇ ದಾರಿಯಿಂದಲಾದರೂ ಧನ ಸಂಗ್ರಹವೊಂದೇ ಧ್ಯೇಯವಾಗಿ ಪರಿಣಮಿಸಿದೆ ಎಂದು ಸಾಹಿತಿ ಡಾ| ಕುಮಾರ ಚಲ್ಯ ವಿಷಾದಿಸಿದರು.

ಕಾಂತಾವರ ಕನ್ನಡ ಸಂಘದಲ್ಲಿ  ರವಿವಾರ ನಡೆದ ಕಾಂತಾವರ ಅಲ್ಲಮಪ್ರಭು ಪೀಠದ “ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಕಾರ್ಯಕ್ರಮದಲ್ಲಿ  “ಲಿಂಗೈಕ್ಯ  ವನಜಾ ಮತ್ತು  ಶಾಂತಪ್ಪ  ಅಡಿಕೆ ಮಂಡಿ ಸಾಗರ ದತ್ತಿನಿಧಿ’ ಉಪನ್ಯಾಸದಲ್ಲಿ ಅವರು “ನೇಮದ ಕೂಲಿ’ ಎಂಬ ವಿಷಯದ ಕುರಿತು ಮಾತನಾಡಿದರು.

ಜನರಿಗೆ ಸರಕಾರವು ಸರ್ವ ಭಾಗ್ಯಗಳನ್ನೂ ನೀಡಿ ಅವರನ್ನು ಸೋಮಾರಿಗಳನ್ನಾಗಿಸಿದೆ. ಜನ ದುಡಿಮೆ ಬಿಟ್ಟು ಬಿಟ್ಟಿಗಾಗಿ ಹಾತೊರೆಯು ವಂತಾಗಿದೆ. ಸ್ವಯಂ ಉದ್ಯೋಗದ ನಿರ್ಮಾಣದೊಂದಿಗೆ ದುಡಿದುಣ್ಣುವ ಆಲೋಚನೆಗೆ ಇಂಬು ನೀಡಿದ ಶರಣರ ಕಾಯಕ ತತ್ವವು ಶ್ರಮವಹಿಸಿ ಕೆಲಸ ಮಾಡಿ ಆದಾಯ ಗಳಿಸಿ ಅದನ್ನು ಮಿತವಾಗಿ ಬಳಸುತ್ತ ಮಿಕ್ಕಿದುದನ್ನು ಸಮಾಜಕ್ಕಾಗಿ ವಿನಿಯೋಗಿಸುವ “ನೇಮದ ಕೂಲಿ’ ಸಿದ್ಧಾಂತವನ್ನು ಪ್ರತಿ ಪಾದಿಸಿದೆ ಎಂದರು.

ಇದು ಅಸಮಾನತೆಯ ನಿವಾರಣೆಗೂ ಮಹತ್ವದ ಕೊಡುಗೆಯಾಗಿತ್ತು. ಹನ್ನೆರ ಡನೇ ಶತಮಾನದಲ್ಲಿ  ಸಮಾನತೆಯ ತತ್ವವನ್ನಿಟ್ಟುಕೊಂಡು ರೂಪುಗೊಂಡ  ಹನ್ನೆರಡನೇ ಶತಮಾನದ ಅನುಭವ ಮಂಟಪವು ಜಾಗತಿಕ ಮಟ್ಟದ ಮೊತ್ತ ಮೊದಲ ಸಮಾವೇಶವಾಗಿದ್ದು ಅಂತಹ ಪ್ರಯತ್ನಗಳು ಇಂದಿನ ಕಾಲಕ್ಕೆ ಕೂಡ ಪ್ರಸ್ತುತವಾಗಿವೆ ಎಂದರು.

ದತ್ತಿನಿಧಿ ಪ್ರಾಯೋಜಕರಾದ ಸಾಗರದ  ರೇಖಾ ಮತ್ತು  ಶಿವಕುಮಾರ್‌ ದಂಪತಿ ಮತ್ತು ಅತಿಥಿಗಳನ್ನು ಸಮ್ಮಾನಿಸಲಾಯಿತು. ಡಾ| ನಾ. ಮೊಗಸಾಲೆ ಸ್ವಾಗತಿಸಿ,  ಕಲ್ಲೂರು ನಾಗೇಶ್‌ ನಿರೂಪಿಸಿ, ಸದಾನಂದ ನಾರಾವಿ ವಂದಿಸಿದರು.

ಟಾಪ್ ನ್ಯೂಸ್

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.