ಕೆಪಿಸಿಸಿ ಪದಾಧಿಕಾರಿಗಳಿಗೆ ಹೊಸ ಹೊಣೆಗಾರಿಕೆ
Team Udayavani, Jul 28, 2017, 9:20 AM IST
ಬೆಂಗಳೂರು: ಕೆಪಿಸಿಸಿ ನೂತನ ಪದಾಧಿಕಾರಿಗಳಿಗೆ ಜಿಲ್ಲೆ ಹಾಗೂ ಲೋಕಸಭೆ ಕ್ಷೇತ್ರಗಳ ಉಸ್ತುವಾರಿ ವಹಿಸಿದ್ದು, ಅವರಿಗೆ ಪೂರಕವಾಗಿ ನೆರವಾಗಲು ಇತರೆ ಮುಖಂಡರನ್ನೂ ನಿಯೋಜಿಸಲಾಗಿದೆ.
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ- ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್; ಮಲ್ಲಾಜಮ್ಮ, ವಿ.ಆರ್.ಸುದರ್ಶನ್, ಕೈಲಾಸನಾಥ ಪಾಟೀಲ್. ಬೆಂಗಳೂರುಗ್ರಾಮಾಂತರ ಲೋಕಸಭಾ ಕ್ಷೇತ್ರ- ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ; ರತ್ನಪ್ರಭಾ. ರಾಮನಗರ-ಬಿ.ಶಿವರಾಮ್, ಹಸನಬ್ಬ. ದಾವಣಗೆರೆ- ಚಿತ್ರದುರ್ಗ-ಆರ್.ಕೃಷ್ಣಪ್ಪ, ಆರ್.ವಿ.ವೆಂಕಟೇಶ್, ಬಿ.ಕೆ.ಶಿವರಾಂ.ಶಿವಮೊಗ್ಗ- ಮಾಜಿ ಸಚಿವೆ ಮೋಟಮ್ಮ. ತುಮಕೂರು-ಪ್ರೊ.ಕೆ.ಇ.ರಾಧಾಕೃಷ್ಣ, ಎಂ.ಸಿ.ವೇಣುಗೋಪಾಲ್,ಮಂಜುಳಾ ನಾಯ್ಡು. ಚಿಕ್ಕಬಳ್ಳಾಪುರ-ಕೋಲಾರ-ರಾಣಿಸತೀಶ್, ಮುಖ್ಯಮಂತ್ರಿ ಚಂದ್ರು, ನೆ.ಲ.ನರೇಂದ್ರಬಾಬು.ಕೆಪಿಸಿಸಿ ಕಚೇರಿ ನಿರ್ವಹಣೆ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಎ.ಸಿ.ಶ್ರೀನಿವಾಸ್. ಮಂಡ್ಯ- ಬಿ.ಶಿವರಾಮ್, ಕೆ.ಗೋವಿಂದರಾಜ್, ಎನ್.ಸಂಪಗಿ. ದಕ್ಷಿಣ ಕನ್ನಡ-ಉಡುಪಿ-ಮಿಟ್ಟು ಚನ್ನಿಗಪ್ಪ. ಕೊಡಗು- ಬಿ.ರಾಮ್. ಮೈಸೂರು-ಚಾಮರಾಜನಗರ- ಬಿ.ಕೆ.ಚಂದ್ರಶೇಖರ್. ಚಿಕ್ಕಮಗಳೂರು- ಡಾ.ಎಲ್.ಹನುಮಂತಯ್ಯ. ಬೆಳಗಾವಿ- ವೀರಣ್ಣಮತ್ತಿಕಟ್ಟಿ. ವಿಜಯಪುರ-ಬಾಗಲಕೋಟೆ- ಡಿ.ಆರ್.ಪಾಟೀಲ್. ಗದಗ- ಹಾವೇರಿ- ಯಾದಗಿರಿ- ಎನ್.ಎಸ್.ಬೋಸರಾಜು. ಹುಬ್ಬಳ್ಳಿ- ಧಾರವಾಡ- ವೀರಕುಮಾರ್‌ಪಾಟೀಲ್. ಕಲಬುರಗಿ- ಬೀದರ್- ಎ.ಎಂ.ಹಿಂಡಸಗೇರಿ. ಹಾಸನ- ಮೋಟಮ್ಮ. ರಾಯಚೂರು-ಕೆ.ಸಿ.ಕೊಂಡಯ್ಯ. ಬಳ್ಳಾರಿ- ಎಲ್.ಹನುಮಂತಯ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
MUST WATCH
ಹೊಸ ಸೇರ್ಪಡೆ
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.