ಎಲುಬು ಕ್ಯಾನ್ಸರ್‌ಗೆ ತುತ್ತಾದ ಚಾಲಕನಿಗೆ ಬೇಕಿದೆ ನೆರವು
Team Udayavani, Jul 30, 2017, 5:35 AM IST
ಕಾರ್ಕಳ: ತಾಲೂಕು ಸಾಣೂರು ಗ್ರಾಮದ ದೇಂದಬೆಟ್ಟುವಿನ ನಿವಾಸಿ ದಯಾನಂದ ಪೂಜಾರಿ ಅವರು ಕಳೆದ ಹತ್ತು ವರ್ಷಗಳಿಂದ ಕುಂಟಲ್ಪಾಡಿ ಪರಿಸರದಲ್ಲಿ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಎಲುಬು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇದೀಗ ಕೆಎಂಸಿ ಅತ್ತಾವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗದೇ ಅಸಹಾಯಕರಾಗಿದ್ದಾರೆ. ಇವರ ಮಡದಿ ಬೀಡಿಕಟ್ಟುವ ಕೆಲಸ ಮಾಡುತ್ತಿದ್ದು 11 ವರ್ಷದ ಮಗಳು ಹಾಗೂ 5 ವರ್ಷದ ಮಗನಿದ್ದು ಚಿಕಿತ್ಸಾ ವೆಚ್ಚ ಭರಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಇವರ ಅಸಹಾಯಕ ಪರಿಸ್ಥಿತಿಗೆ ಸಹೃದಯಿಗಳು ನೆರವಾಗಿ ಚಿಕಿತ್ಸಾ ವೆಚ್ಚ ಭರಿಸಿದರೆ ಜೀವವೊಂದು ಉಳಿಯುತ್ತದೆ.
ನೆರವು ನೀಡಲು
ದಯಾನಂದ ಪೂಜಾರಿ, ಐದು ಸೆಂಟ್ಸ್ ಕಾಲನಿ, ದೇಂದಬೆಟ್ಟು, ಸಾಣೂರು ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ; ಮೊ: 8197119754 ಸಂಪರ್ಕಿಸಬಹುದು ಅಥವಾ ಈ ಖಾತೆಗೆ ವೆಚ್ಚ ಜಮಾ ಮಾಡಬಹುದು. A/C No: 20345998541, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಕಳ ಅನಂತಶಯನ ಶಾಖೆ, IFSC Code: SBINN0005189
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.