ನಿಮ್ಮ ತಾಯಿ ಚೀನಿ ಆಗಿರುವುದರಿಂದ ನೀವು ಮೋದಿ ವಿರೋಧಿಸುವುದಾ?
Team Udayavani, Aug 1, 2017, 7:20 AM IST
ನವದೆಹಲಿ: ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ತಮ್ಮ ಆಟಕ್ಕಿಂತ ಸೌಂದರ್ಯದಿಂದಲೇ ಹೆಸರುವಾಸಿ. ಟ್ವೀಟರ್‌ನಲ್ಲಿ ಸಕ್ರಿಯರಾಗಿರುವ ಇವರಿಗೆ ಅಣಕಗಳು ಹೊಸತೇನಲ್ಲ. ವಿಶೇಷವೆಂದರೆ ಅಣಕಿಸಿಕೊಂಡಾಗಲೆಲ್ಲ ಜ್ವಾಲಾ ಬೆಂಕಿಯಂತಹ ಉತ್ತರ ನೀಡಿ ಅಣಕಪಟುಗಳ ಬಾಯುಚ್ಚಿಸಿದ್ದಾರೆ. ಮೋದಿ ವಿರೋಧಿ ಎಂದು ಗುರ್ತಿಸಿಕೊಂಡಿರುವ ಜ್ವಾಲಾ, ಆ ಕಾರಣಕ್ಕೆ ಎದುರಿಸಿದ ಅಣಕಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿ ಮತ್ತೂಮ್ಮೆ ಸುದ್ದಿಯಾಗಿದ್ದಾರೆ.
ನಿಮ್ಮ ತಾಯಿ ಚೀನಿ ಮೂಲದವರಾಗಿರುವುದರಿಂದಲೇ ನೀವು ಮೋದಿಯನ್ನು ವಿರೋಧಿಸುವುದಾ ಎಂದು ವ್ಯಕ್ತಿಯೊಬ್ಬ ಜ್ವಾಲಾಗೆ ಟ್ವೀಟ್ ಮೂಲಕ ಅಣಕಿಸಿದ್ದ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಜ್ವಾಲಾ, ಮಾತನಾಡುವಾಗ 2 ಬಾರಿ ಯೋಚಿಸಿ. ನಾನು ಉತ್ತರಿಸುವಷ್ಟು ಯೋಗ್ಯತೆ ನಿಮಗಿಲ್ಲ. ಧೈರ್ಯವಿದ್ದರೆ ಪ್ರಶ್ನೆಯನ್ನು ಸಂಬಂಧಪಟ್ಟವರಿಗೆ ನೇರವಾಗಿ ಕೇಳಿ ಎಂದಿದ್ದರು. ಜ್ವಾಲಾ ತಾಯಿ ಯೆಲನ್ ಅವರು ಚೀನಾದ ತಿಯಾಂಜಿನ್‌ನವರು. ತಂದೆ ಹೈದರಾಬಾದ್‌ನ ಕ್ರಾಂತಿ ಗುಟ್ಟಾ. ಸದ್ಯ ಭಾರತ-ಚೀನಾ ಗಡಿವಿವಾದ ಜೋರಾಗಿರುವುದರಿಂದ ಟ್ವೀಟಿಗ ಈ ಸಂದರ್ಭ ಬಳಸಿಕೊಂಡ ಜ್ವಾಲಾ ಕೆಣಕಲು ಯತ್ನಿಸಿದ್ದ. ಆದರೆ ಅದರಲ್ಲಿ ದಯನೀಯವಾಗಿ ವಿಫಲರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.