ವೀರಾಂಜನೇಯ ಸೇವಾ ಸಮಿತಿಯಿಂದ ನೆರವು
Team Udayavani, Aug 3, 2017, 5:50 AM IST
ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಜಗದೀಶ್ ಶೆಟ್ಟಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಆರ್ಥಿಕವಾಗಿ ಹಿಂದುಳಿದ ಇವರಿಗೆ ವೀರಾಂಜನೇಯ ಸೇವಾ ಸಮಿತಿ ಬೆಳ್ತಂಗಡಿ ಇವರ 9ನೇ ಸೇವಾ ಯೋಜನೆಯಾಗಿ ಗುಂಪಿನ ಸದಸ್ಯರ ನೆರವಿನಿಂದ ಸಂಗ್ರಹಿಸಿದ 10,000 ರೂ. ಹಸ್ತಾಂತರಿಸಲಾಯಿತು.
ವೇಣೂರು ಪರಪ್ಪು ಬಳಿಯ ತುಳಸಿ ಅವರು ಪಿಯುಸಿ ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ 10ನೇ ಸೇವಾ ಯೋಜನೆಯಾಗಿ 5,000 ರೂ. ಹಸ್ತಾಂತರಿಸಲಾಯಿತು.
ಈ ಎರಡು ಸೇವಾ ಯೋಜನೆಗೆ ಒಟ್ಟು 15,000 ರೂ. ಸಹಾಯಧನವನ್ನು ನಂದಿಬೆಟ್ಟದ ಶ್ರೀ ನಂದಿಕೇಶ್ವರ ದೇವಸ್ಥಾನದ ಯುವ ನಾಯಕ ಹರೀಶ್ ಪೂಂಜಾ ಅವರ ತಾಯಿ ನಳಿನಿ ಎಸ್. ಪೂಂಜಾ ಹಾಗೂ ತಂಡದ ಸಹೋದರರಾದ ಅಕ್ಷಯ್ ಪಡಂಗಡಿ, ಅನಿಲ್ ಪಡಂಗಡಿ, ಕಿರಣ್ ಮಡಂತ್ಯಾರ್, ಸುದರ್ಶನ್ ಪೆರಾಡಿ, ಸತೀಶ್ ಪೆರಾಡಿ, ವಿಕ್ಯಾತ್ ಪೆರಾಡಿ, ಪ್ರಕಾಶ್ ಪೆರಾಡಿ, ಜಗದೀಶ್ ಪೆರಾಡಿ, ಸಂದೀಪ್ ಪೆರಾಡಿ, ವಿಜೇತ್ ಬೆಳುವಾಯಿ, ಶೃಂಗಾರ್ ಕೊಯ್ಯೂರು, ಚೇತನ್ ಪಡಂಗಡಿ, ನಿಕೇಶ್ ಅಂಡಿಂಜೆ, ಸಂಪತ್, ಸತೀಶ್, ವಿಜಯರಾಜ್, ಯೋಗೀಶ್, ಕಿಶೋರ್ ಮೊದಲಾದವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.