ನಿರ್ದಿಷ್ಟ ಗಾತ್ರದ ಆಯಿಲ್‌ ಸಾರ್ಡಿನ್‌ ಬಳಕೆಗೆ ಕಾನೂನು


Team Udayavani, Aug 3, 2017, 7:10 AM IST

0208mlp1.jpg

ಮಲ್ಪೆ: ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಯಲ್ಲಿನ ಆಯಿಲ್‌ ಸಾರ್ಡಿನ್‌ ಒಂದು ಪ್ರಮುಖವಾದ ಮೀನುಗಾರಿಕಾ ಸಂಪನ್ಮೂಲವಾಗಿದ್ದು, ಅದರ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಅದಕ್ಕಾಗಿ ನಿಗದಿತ ಗಾತ್ರದ ಆಯಿಲ್‌ ಸಾರ್ಡಿನ್‌ ಅನ್ನು ಮಾತ್ರ ಹಿಡಿಯಬೇಕೆಂಬ ಕಾನೂನನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಜು. 27ರಂದು ಕೊಚ್ಚಿಯಲ್ಲಿ ನಡೆದ ಭಾರತೀಯ ಫಿಶ್‌ಮೀಲ್‌ ಮತ್ತು ಫಿಶ್‌ ಆಯಿಲ್‌ ರಪು¤ ದಾರರ ಸಂಘದ ವತಿಯಿಂದ ಇಂಡಿಯನ್‌ ಆಯಿಲ್‌ ಸಾರ್ಡಿನ್‌ ಉತ್ಪಾದನೆಗೆ ಬಳಸುವವರ ಪಾಲು ದಾರರ ಸಮಾಲೋಚನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳ ಲಾಗಿದೆ. ಆರ್ಥಿಕ ಸುಧಾರಣೆಯ ಗುರಿಯ ಜತೆಗೆ ಮೀನುಗಾರಿಕಾ ವಲಯದ ಸ್ಥಿರತೆಗೆ ಕ್ರಮಬದ್ಧ ಮೀನುಗಾರಿಕಾ ನಿಯಮ ವನ್ನು ಅನುಷ್ಠಾನಗೊಳಿಸುವ ಕುರಿತೂ ತೀರ್ಮಾನಿಸಲಾಯಿತು.

ಐಎಫ್ಎಫ್ ಇಎ ಸಂಸ್ಥೆಯ ಅಧಿಕಾರಿ ಡಾ| ಮೋಹನ್‌ ಜೋಸೆಫ್ ಮೊಡಾಯಿಲ್‌ ಅವರು ಮಾತನಾಡಿ, ಮೀನುಗಾರಿಕಾ ಸಂಪನ್ಮೂಲವನ್ನು  ಸಮರ್ಪಕವಾಗಿ ಬಳಸುವಂತಾಗ ಬೇಕು. ಈ ನಿಟ್ಟಿನಲ್ಲಿ ಎಲ್ಲ ಫಿಶ್‌ಮೀಲ್‌ ಘಟಕಗಳು ಕನಿಷ್ಠ ನಿಯಮಿತ ಗಾತ್ರಕ್ಕಿಂತ ಕಡಿಮೆ ಇರುವ ಆಯಿಲ್‌ ಸಾರ್ಡಿನನ್ನು ಬಳಸಕೂಡದು. ನಿಗದಿತಗಾತ್ರಕ್ಕಿಂತ ಕಡಿಮೆ ಗಾತ್ರದ ಮೀನನ್ನು ಹಿಡಿದರೆ ಸರಕಾರ ದಂಡ ವಿಧಿಸುವ ಮೂಲಕ ಅದನ್ನು ತಡೆಯುವಂತಾಗ ಬೇಕು ಎಂದರು.

ಫಿಶ್‌ಮೀಲ್‌ ರಪು¤ದಾರರ ಸಂಘದ ಕಾರ್ಯದರ್ಶಿ ಮಹೇಶ್‌ರಾಜ್‌ ಮಲ್ಪೆ, ಮೀನುಗಾರಿಕಾ ಸಂಸ್ಥೆಗಳ ಅಧಿಕಾರಿ ಗಳಾದ ಡಾ| ಪ್ರತಿಭಾ ರೋಹಿತ್‌, ರೋಬ್‌ ಬ್ರೈಂಟೆಜ್‌, ಲಿಯಾಸ್‌ ಸೈಟ್‌,ಸಿ.ಕೆ. ಮೂರ್ತಿ, ಶಮಿಲಾ ಮೊಂಟೆರಿಯೋ, ಶೌಕತ್‌ ಶೌರಿ ಮೊದಲಾದವರು ಮಾಹಿತಿ ನೀಡಿದರು.ಸಭೆಯಲ್ಲಿ ಸಿಎಂಎಫ್ಆರ್‌ಐ, ಎಂಪೆಡಾ, ಸಿಐಎಫ್ಟಿ, ಇಐಎ, ಮ್ಯಾಟ್ಸೆಫೆಡ್‌ ಸಂಸ್ಥೆಗಳ ಪ್ರತಿನಿಧಿ
ಗಳು, ವಿವಿಧ ರಾಜ್ಯದ ಫಿಶ್‌ಮೀಲ್‌ ಮತ್ತು ಫಿಶ್‌ ಆಯಿಲ್‌ ತಯಾರಿಕಾ ಘಟಕದ ಪ್ರತಿನಿಧಿಗಳು, ಮೀನುಗಾರಿಕಾ ಇಲಾಖೆಯ ನಿರ್ದೇ ಶಕರು, ಮೀನುಗಾರ ಮುಖಂಡರು ಪಾಲ್ಗೊಂಡಿದ್ದರು.ರಿಯಾಜ್‌ ಬಾವಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-c-ss

IAS Transfer: ಅಧಿಕಾರಿ ಸಿ. ಶಿಖಾ ಕೇಂದ್ರ ಸೇವೆಗೆ ನಿಯುಕ್ತಿ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-sugama

Music; ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಬುನಾದಿ

Ullala-ABVP

Mangalore: ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ವಿವಿಯಲ್ಲಿ ಎಬಿವಿಪಿ ಪ್ರತಿಭಟನೆ

highcort dharwad

Minister K.J. George ಪುತ್ರನ ಅರ್ಜಿ: ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌

1-saaaa

ಮಧ್ಯವರ್ತಿಗಳಿಂದ ಮಾತ್ರ ‘ಸಕಾಲ’ಕ್ಕೆ ಸೇವೆ!

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.