ನಿರ್ದಿಷ್ಟ ಔಷಧ ಕೊಟ್ಟಿದ್ದಕ್ಕೆ ವೈದ್ಯರಿಗೆ ಗಿಫ್ಟ್ ಕೊಡುವಂತಿಲ್ಲ
Team Udayavani, Aug 3, 2017, 9:30 AM IST
ಹೊಸದಿಲ್ಲಿ: ನಿರ್ದಿಷ್ಟ ಔಷಧ ಕಂಪೆನಿಯೊಂದರ ಔಷಧಗಳನ್ನೇ ಬರೆದುಕೊಡುವುದಕ್ಕೆ, ಅದರ ಮಾರಾಟ ಹೆಚ್ಚಳಕ್ಕೆ ನೆರವಾದದ್ದಕ್ಕೆ ಇನ್ನು ವೈದ್ಯರಿಗೆ ಕಂಪೆನಿ ಪ್ರತಿನಿಧಿಗಳು ಯಾವುದೇ ಉಡುಗೊರೆಗಳನ್ನು ಕೊಡುವಂತಿಲ್ಲ ಎಂಬ ಕಾನೂನು ಶೀಘ್ರ ಬರಲಿದೆ. ಈವರೆಗೆ ತಮ್ಮ ಕಂಪೆನಿ ಔಷಧಗಳನ್ನು ವೈದ್ಯರು ಚೀಟಿಯಲ್ಲಿ ಅಥವಾ ಹೆಚ್ಚಾಗಿ ರೋಗಿಗಳಿಗೆ ನೀಡುತ್ತಿದ್ದಲ್ಲಿ ಕಂಪೆನಿಗಳು ಪ್ರತಿನಿಧಿಗಳ ಮೂಲಕ ಉಡುಗೊರೆ, ವಿದೇಶ ಪ್ರವಾಸದ ಟಿಕೆಟ್ ಇತ್ಯಾದಿಗಳನ್ನು ನೀಡುವ ಪರಿಪಾಠವಿತ್ತು. ಇಂತಹ ಅನೈತಿಕ ಕ್ರಮದ ವಿರುದ್ಧ ಕಾನೂನು ತರಲು ಕೇಂದ್ರ ಸರಕಾರ ಮುಂದಾಗಿದೆ. ವಿಶ್ವಾದ್ಯಂತ ವೈದ್ಯರಿಗೆ ಹೀಗೆ ಕಂಪೆನಿಗಳು ಉಡುಗೊರೆಯ ಆಮಿಷ ನೀಡುವುದಕ್ಕೆ ಅವಕಾಶವಿಲ್ಲ. ಭಾರತದಲ್ಲೂ ಇದೀಗ ಇಂತಹ ಮಾರ್ಕೆಟಿಂಗ್ ತಂತ್ರಗಳ ವಿರುದ್ಧ ಕಾನೂನು ನಿಯಮ ತರಲಾಗುತ್ತಿದೆ. ಕಾನೂನು ಇಲಾಖೆ, ಔಷಧ ಇಲಾಖೆ ಜಂಟಿಯಾಗಿ ನಿಯಮ ರೂಪಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.