ಗೋ ಏರ್ : ಅಕ್ಟೋಬರ್ನಿಂದ ಸಾಗರೋತ್ತರ ಹಾರಾಟ ಆರಂಭ
Team Udayavani, Aug 7, 2017, 4:55 PM IST
ಕೋಲ್ಕತ : ಮಿತ ವ್ಯಯದ ಗೋ ಏರ್ ವಿಮಾನ ಯಾನ ಸಂಸ್ಥೆಯು ಇದೇ ವರ್ಷ ಅಕ್ಟೋಬರ್ನಿಂದ ಸಾಗರೋತ್ತರ ಹಾರಾಟಗಳನ್ನು ಆರಂಭಿಸಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಜೇ ವಾಡಿಯಾ ತಿಳಿಸಿದ್ದಾರೆ.
ಗೋ ಏರ್ ಬಳಿ ಈಗ 24 ಪ್ರಯಾಣಿಕ ವಿಮಾನಗಳಿವೆ. ಈಚೆಗಷ್ಟೇ ಅದು 143 ಏರ್ಬಸ್ ನಿಯೋ ಎ320 ವಿಮಾನಗಳ ಪೂರೈಕೆಗೆ ಆದೇಶ ಸಲ್ಲಿಸಿತ್ತು. ಆ ಪೈಕಿ ಐದು ವಿಮಾನಗಳು ಮಾತ್ರವೇ ಪೂರೈಕೆಯಾಗಿವೆ.
ಸಾಗರೋತ್ತರ ವಿಮಾನ ಹಾರಾಟವನ್ನು ಆರಂಭಿಸುವ ಯೋಜನೆಯ ಭಾಗವಾಗಿ ಈ ವರ್ಷ ಏಶ್ಯದ ಪ್ರಮುಖ ತಾಣಗಳಿಗೆ ಹಾರಾಟ ಸೇವೆಯನ್ನು ಕೈಗೊಂಡು ಈ ವಲಯದೊಳಗಿನ ಇತರ ತಾಣಗಳನ್ನು ಪರಿಶೀಲಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಏರಿಂಡಿಯಾ ಬಂಡವಾಳ ಖರೀದಿಯಲ್ಲಿ ಮತ್ತು ಸಾರ್ವಜನಿಕ ಶೇರು ನೀಡಿಕೆ ವಿಷಯದಲ್ಲಿ ಕಂಪೆನಿಯ ಮುಂದೆ ಯಾವುದೇ ಯೋಜನೆಗಳಿಲ್ಲ ಎಂದು ವಾಡಿಯಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.