ನೆಟ್‌ಫ್ಲಿಕ್ಸ್ ಡೀಲ್: ದಂಗಲ್ ಹಿಂದಿಕ್ಕಿದ ಬಾಹುಬಲಿಗೆ 25.5 ಕೋಟಿ
Team Udayavani, Aug 10, 2017, 7:06 PM IST
ಹೊಸದಿಲ್ಲಿ : ಎಸ್ ಎಸ್ ರಾಜಮೌಳಿ ಅವರ ಬೃಹತ್ ಬ್ಲಾಕ್ ಬಸ್ಟರ್ ಸಿನೇಮಾ ಎಂದೇ ವಿಶ್ವಖ್ಯಾತಿ ಪಡೆದಿರುವ “ಬಾಹುಬಲಿ-2′ ಚಿತ್ರ ಅನೇಕ ದಾಖಲೆಗಳನ್ನು ಮುರಿದಿದೆಯಲ್ಲದೆ ಹಲವಾರು ಹೊಸ ದಾಖಲೆಗಳನ್ನು ಬರೆದಿದೆ.
ಪ್ರಭಾಸ್ ನಟನೆಯ ಬಾಹುಬಲಿ-2 ಚಿತ್ರ ಭಾರತೀಯ ಚಿತ್ರರಂಗದ ಈ ವರೆಗಿನ ಇತಿಹಾಸದ ಅತ್ಯಂತ ಮಹೋನ್ನತ ಚಿತ್ರರತ್ನವೆನಿಸಿದ್ದು ಇದರ ಬಾಕ್ಸ್ ಆಫೀಸ್ ಗಳಿಕೆ ಭಾರತೀಯ ಚಿತ್ರದ ವಿಶ್ವ ದಾಖಲೆಯೇ ಆಗಿದೆ.
ಆಮಿರ್ ಖಾನ್ ಅವರ ದಂಗಲ್ ಚಿತ್ರ ಮಾತ್ರವೇ ಬಾಹುಬಲಿಗೆ ಸೆಡ್ಡು ಹೊಡೆದು ನಿಂತಿದ್ದ ಚಿತ್ರವಾಗಿತ್ತು. ಆದರೂ ಬಾಹುಬಲಿ-2 ಚಿತ್ರದ ಸ್ಟ್ರೀಮಿಂಗ್ ಹಕ್ಕನ್ನು 25.5 ಕೋಟಿ ರೂ.ಗೆ ಪಡೆದಿರುವ ನೆಟ್‌ಫ್ಲಿಕ್ಸ್ ಡೀಲ್‌ನಲ್ಲಿ ದಂಗಲ್ ಚಿತ್ರ ಹಿಂದೆ ಬಿದ್ದಿರುವುದಾಗಿ ಬಾಲಿವುಡ್ ಲೈಫ್ ಡಾಟ್ ಕಾಮ್ ವರದಿ ಮಾಡಿದೆ.
ನೆಟ್‌ಫ್ಲಿಕ್ಸ್ ಡೀಲ್‌ನಲ್ಲಿ ಆಮಿರ್ ಖಾನ್ ಅವರ ದಂಗಲ್ ಚಿತ್ರದ ಸ್ಟ್ರೀಮಿಂಗ್ ಹಕ್ಕು 20 ಕೋಟಿಗೆ ಸೇಲಾಗಿತ್ತು. ಬಾಹುಬಲಿ-2 ಚಿತ್ರ ಇದನ್ನು ಮೀರಿ 25.5 ಕೋಟಿ ರೂ. ಸ್ಟ್ರೀಮಿಂಗ್ ಹಕ್ಕು ಮಾರಾಟ ಸಂಪಾದನೆಯನ್ನು ದಾಖಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amitabh Bachchan; ಫ್ಲ್ಯಾಟ್ ಮಾರಿ 4 ವರ್ಷದಲ್ಲಿ 52 ಕೋಟಿ ರೂ. ಲಾಭ ಗಳಿಸಿದ ಬಿಗ್ ಬಿ
BBT8: ಬಿಗ್ ಬಾಸ್ ತಮಿಳು ಟ್ರೋಫಿ ಗೆದ್ದ ಮುತ್ತುಕುಮಾರನ್; ವೀಕ್ಷಕರು ಫುಲ್ ಖುಷ್
Saif Ali Khan Case: ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಆರೋಪಿ; ಮುಂಬೈ ಡಿಸಿಪಿ ಹೇಳಿದ್ದೇನು?
Saif Ali Khan: ಸೈಫ್ ಅಲಿಖಾನ್‌ಗೆ ಚಾಕು ಇರಿತ; ಪ್ರಮುಖ ಆರೋಪಿಯನ್ನು ಬಂಧಿಸಿದ ಪೊಲೀಸರು
Tragedy: ರಸ್ತೆ ಅಪಘಾತ.. ಆಡಿಷನ್ ಗೆ ತೆರಳುತ್ತಿದ್ದ ಕಿರುತೆರೆ ನಟ ಮೃತ್ಯು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.