ಪೊಲೀಸ್ ಜನಪರಕಾರ್ಯಕ್ಕೆ ಉದಯವಾಣಿ ಬೆಂಬಲ: ಸಿಇಒ
Team Udayavani, Aug 12, 2017, 6:15 AM IST
ಉಡುಪಿ: ಪೊಲೀಸರ ಜನ ಪರಕಾರ್ಯಗಳಿಗೆ “ಉದಯವಾಣಿ’ ಎಂದಿಗೂ ಬೆಂಬಲ ವಾಗಿರುತ್ತದೆ ಎಂದು ಮಣಿಪಾಲ ಮೀಡಿಯಾ ನೆಟ್ವರ್ಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ಕುಮಾರ್ ಉಡುಪಿ ಜಿಲ್ಲಾ ಎಸ್ಪಿ ಆಗಿ ಅಧಿಕಾರವಹಿಸಿಕೊಂಡ ಡಾ| ಸಂಜಯ ಪಾಟೀಲ್ ಅವರಿಗೆ ಭರವಸೆ ನೀಡಿದರು.
ಆ. 11ರಂದು ಎಸ್ಪಿ ಕಚೇರಿಗೆ ಭೇಟಿ ನೀಡಿ”ಉದಯವಾಣಿ’ ಬಳಗದ ಪರವಾಗಿ ಪುಷ್ಪಗುತ್ಛವನ್ನು ನೀಡಿ ಶುಭ ಹಾರೈಸಿದ ವಿನೋದ್ ಕುಮಾರ್ ಅವರು ಪೊಲೀಸ್ ಇಲಾಖೆಯ ಸಮಾಜಮುಖೀ ಚಟುವಟಿಕೆಗಳಿಗೆ ಪತ್ರಿಕೆ ಸದಾ ಪ್ರೋತ್ಸಾಹ ನೀಡುತ್ತಾಬಂದಿದೆ. ಮುಂದೆಯೂ ಮುಂದುವರೆಯುತ್ತದೆ ಎಂದು ಹೇಳಿದರು.
ಕರಾವಳಿ ಕರ್ನಾಟಕದಲ್ಲಿ ಉದಯವಾಣಿ ಪತ್ರಿಕೆಯ ವಿಶ್ವಸಾರ್ಹತೆ, ಪ್ರಸರಣ ಮತ್ತು ವಸ್ತು ನಿಷ್ಠವಾದ ವರದಿಗಳ ಬಗ್ಗೆ ತಾವು ಕೇಳಿದ್ದೇವೆ. ಪತ್ರಿಕೆಯಿಂದ ಉತ್ತಮ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದು ಡಾ| ಸಂಜಯ್ ಪಾಟೀಲ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್ಪಾತ್ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.