ದಂತ ಸುತ್ತು ಪರೆ ರೋಗ, ವಸಡು ರೋಗಗಳ ಕಾರಣಗಳು


Team Udayavani, Aug 13, 2017, 6:25 AM IST

arogya.jpg

ಹಿಂದಿನ ವಾರದಿಂದ – ಇಂತಹ ಪರಿಸ್ಥಿತಿಯಲ್ಲಿ  ನಿಮ್ಮ ದಂತ ವೈದ್ಯರು, ನಿಮ್ಮ ಮನೆಯಲ್ಲಿ , ನಿಮ್ಮ ತಂದೆ, ತಾಯಿಗಳ ಹಲ್ಲಿನ, ವಸಡಿನ ರೋಗವಿರುವ, ಅವರಿಗೆ ಯಾವ ಪ್ರಾಯದಲ್ಲಿ ಹಲ್ಲು ಉದುರಿ ಹೋಗಿತ್ತು.  ಅಥವಾ ಅವರಿಗೆ, ಸಕ್ಕರೆ ಕಾಯಿಲೆ ಇರುವ ಬಗ್ಗೆ ಅಥವಾ ನಿಮಗೆ ಸಕ್ಕರೆ  ಕಾಯಿಲೆ ಇರುವ ಬಗ್ಗೆ  ಕೇಳಬಹುದು, ಕೆಲವೊಮ್ಮೆ ನಿಮ್ಮ ತಂದೆ, ತಾಯಿ, ಅಥವಾ ನಿಮ್ಮ ಅಣ್ಣ ತಮ್ಮಂದಿರನ್ನು , ಅಥವಾ ನಿಮ್ಮ ಹತ್ತಿರದ ಸಂಬಂಧಿಗಳಲ್ಲಿ  ಸಕ್ಕರೆ ಕಾಯಿಲೆ ಇರುವ ಬಗ್ಗೆ ಕೇಳಲೂ ಬಹುದು. ಹೀಗೆ ದಂತ ವೈದ್ಯರು ಕೇಳಲು ಪ್ರಮುಖ ಕಾರಣವಿರುತ್ತದೆ. ಸಕ್ಕರೆ ಕಾಯಿಲೆ ರೋಗಕ್ಕೂ, ವಸಡು ರೋಗಕ್ಕೂ ಸಂಬಂಧವಿದೆ. ಹೀಗೆ ನಿಮ್ಮ ದೇಹದ ಇತರೇ ರೋಗಗಳನ್ನು ಗುಣಪಡಿಸಿಕೊಳ್ಳುವುದರಿಂದ ವಸಡು ರೋಗದಿಂದಲೂ ದೂರವಿರಬಹುದು.

ಹಲ್ಲು ಕೀಳಿಸಿಕೊಂಡ ನಂತರ ಸರಿಯಾದ ಸಮಯದಲ್ಲಿ  ಕೃತಕ ಹಲ್ಲನ್ನು  ಜೋಡಿಸಿಕೊಳ್ಳಿ. ಕೆಲವೊಮ್ಮೆ ಹಲ್ಲನ್ನು ಕೀಳಿಸಿದ ನಂತರ, ಆ ಜಾಗದಲ್ಲಿ ಕೃತಕ ಹಲ್ಲನ್ನು ಇಟ್ಟುಕೊಳ್ಳದೇ ಇರುವುದರಿಂದ, ಅಕ್ಕಪಕ್ಕದ ಹಲ್ಲುಗಳು ಈ ಜಾಗಕ್ಕೆ ಸರಿದು, ಅದಲ್ಲದೇ ಮೇಲಿನ ದವಡೆಹಲ್ಲು ಈ ಜಾಗಕ್ಕೆ ಸರಿದು, ಹಲ್ಲಿನ ಮಧ್ಯೆ ಜಾಗವಾಗಲು ಸಾಧ್ಯವಗಾಉವುದಲ್ಲದೇ, ಬೇರೆ ಬೇರೆ ಹಲ್ಲುಗಳ ಮೇಲೆ, ಬೇರೆ ಬೇರೆ ರೀತಿಯ ಭಾರ ಬೀಳುವುದರಿಂದ ಅತಿಯಾದ ಭಾರದಿಂದಾಗಿ ಅಥವಾ ಮೇಲಿನ ಹಲ್ಲಿನ ಭಾರವು ಸರಿಯಾಗಿ, ನೇರವಾಗಿ ಕೆಳಗಿನ ಹಲ್ಲಿನ ಮೇಲೆ ಬೀಳದೇ ಇರುವುದರಿಂದ ಹಲ್ಲಿನ ಸುತ್ತಲು ಇರುವ ಎಲುಬು ಹಾಳಾಗುತ್ತಾ ಇರುವುದು. ಇದರಿಂದಾಗಿ, ಹಲ್ಲಿನ ಸುತ್ತಲೂ ಇರುವ ಎಲುಬು ನಶಿಸಿ, ಹಲ್ಲಿನ ಸುತ್ತ ಪರೆ, ರೋಗಗಳಿಗೆ ತುತ್ತಾಗುವುದು ಕೂಡ. ಹಾಗಾಗಿ ಮೇಲಿನ ಹಲ್ಲಿನ  ಕಚ್ಚುವ ಭಾರ, ಕೆಳಗಿನ ಹಲ್ಲಿಗೆ ಅದರ ಭಾರ ಬೀಳುವ ದಾರಿ ಮತ್ತು ಅವಧಿ ಎಲ್ಲವೂ ನಿಯಮಿತವಾಗಿರಬೇಕು.

ವಸಡಿನ ರೋಗಗಳಿಗೆ, ಬ್ಯಾಕ್ಟೀರಿ ಯಾಗಳಿಂದ ಕೂಡಿದ ದಂತ ಪಾಚಿ (ಪ್ಲಾಶ್‌) ಪ್ರಮುಖ ಕಾರಣವಾದರೂ, ಇದು, ಇತರೇ ಕಾರಣಗಳಿಂದ ಜಾಸ್ತಿಯಾಗಬಹುದು. ಬೇರೆ ಕಾರಣಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆವಾಗಾವಾಗ ದಂತ ವೈದ್ಯರನ್ನು ಸಂದರ್ಶಿಸುವುದು ಉತ್ತಮ.

ಟಾಪ್ ನ್ಯೂಸ್

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

CM-Meeting

Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ

Naxal–Cm

ನಕ್ಸಲರನ್ನು ಅಮಿತ್‌ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BJP-flag

Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Kambala ಜ. 11: ಉಳ್ಳಾಲ ನರಿಂಗಾನ ಕಂಬಳ್ಳೋತ್ಸವ

Health-insure

Editorial: ಅಪಘಾತ ಚಿಕಿತ್ಸೆ ಯೋಜನೆ ಜನರಿಗೆ ಜೀವದಾನ

BNg-Mureder

Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.