ಉಚಿತ ಜಿಯೋ ಫೋನ್‌ ಬುಕ್ಕಿಂಗ್‌ ಆರಂಭವಾಗಿದೆ; ಇಲ್ಲಿದೆ ಮಾಹಿತಿ


Team Udayavani, Aug 14, 2017, 7:16 PM IST

Jio Phone-700.jpg

ಹೊಸದಿಲ್ಲಿ : ಉಚಿತ ಜಿಯೋ ಪೋನ್‌ ಬುಕ್‌ ಮಾಡುವ ಸುಸಮಯ ಈಗ ಒದಗಿ ಬಂದಿದೆ. ಅಧಿಕೃತ ಬುಕ್ಕಿಂಗ್‌ ಆಗಸ್ಟ್‌ 24ರಿಂದ (ಆಫ್ ಲೈನ್‌ ಮತ್ತು ಆನ್‌ಲೈನ್‌ ಎರಡರಲ್ಲೂ) ಆರಂಭವಾಗಲಿದೆಯಾದರೂ ಕೆಲವು ಜಿಯೋ ರಿಟೇಲ್‌ ಶಾಪ್‌ ಗಳಲ್ಲಿ ಈಗಾಗಲೇ ಪ್ರೀ-ಆರ್ಡರ್‌ ಸ್ವೀಕಾರ ಆರಂಭವಾಗಿದೆ. 

ಜಿಯೋ ಫೋನ್‌ ಬುಕ್‌ ಮಾಡುವವರು ಭದ್ರತಾ ಠೇವಣಿಯಾಗಿ ಕೊಡಬೇಕಿರುವ 1,500 ರೂ.ಗಳನ್ನು  ಸೆಪ್ಟಂಬರ್‌ನಲ್ಲಿ  ಫೋನ್‌ ಡೆಲಿವರಿ ತೆಗೆದುಕೊಳ್ಳುವಾಗ ಪಾವತಿಸಿದರೆ ಸಾಕು; ಈ ಮೊತ್ತವನ್ನು ಕಂಪೆನಿಯು 36 ತಿಂಗಳ ಬಳಿಕ ಗ್ರಾಹಕರಿಗೆ ಮರುಪಾವತಿಸಲಿದೆ. ಎಂದರೆ ಜಿಯೋ ಫೋನ್‌ ಉಚಿತವಾಗುತ್ತದೆ. 

ಆಫ್ ಲೈನ್‌ನಲ್ಲಿ ಜಿಯೋ ಫೋನ್‌ ಬುಕ್‌ ಮಾಡೋದು ಹೇಗೆ ?

* ಅಧಿಕೃತ ಜಿಯೋ ರಿಟೇಲರ್‌ ಅಥವಾ ರಿಲಯನ್ಸ್‌ ಜಿಯೋ ಶಾಪ್‌ ಗಳನ್ನು  ಸಂದರ್ಶಿಸುವುದು .

*ಆಧಾರ್‌ ಬಳಸುವ ಮೂಲಕ ಒಬ್ಬ ವ್ಯಕ್ತಿ ದೇಶಾದ್ಯಂತ ಒಂದೇ ಜಿಯೋ ಪೋನ್‌ ಪಡೆಯಲು ಸಾಧ್ಯ – ಒಂದು ಆಧಾರ್‌ಗೆ ಒಂದು ಜಿಯೋ ಫೋನ್‌ ತತ್ವದಲ್ಲಿ. 

* ಆಧಾರ್‌ ವಿವರ ಕೊಟ್ಟ ಬಳಿಕ ಅದನ್ನು ಕೇಂದ್ರೀಕೃತ ತಂತ್ರಾಂಶಕ್ಕೆ ಅಪ್‌ಲೋಡ್‌ ಮಾಡಲಾಗುವುದು; ಆಗ ಗ್ರಾಹಕರಿಗೆ ಟೋಕನ್‌ ನಂಬರ್‌ ಸಿಗುತ್ತದೆ. 

* ಜಿಯೋ ಫೋನ್‌ ಡೆಲಿವರಿ ಪಡೆದುಕೊಳ್ಳುವಾಗ ಈ ಟೋಕನ್‌ ನಂಬರ್‌ ನೀಡಬೇಕು.

ಆನ್‌ಲೈನ್‌ ನಲ್ಲಿ ಜಿಯೋ ಫೋನ್‌ ಬುಕ್‌ ಮಾಡೋದು ಹೇಗೆ ?

*ಜಿಯೋ ಡಾಟ್‌ ಕಾಮ್‌ ಅಥವಾ ಜಿಯೋಫ್ರೀಫೋನ್‌ ಡಾಟ್‌ ಆರ್ಗ್‌ ಸಂದರ್ಶಿಸಬೇಕು.

* ಆನ್‌ ಲೈನ್‌ ರಿಜಿಸ್ಟ್ರೇಶನ್‌ ಆರಂಭವಾದೊಡನೆಯೇ ಇಮೇಜ್‌/ಬಟನ್‌ ಹೋಮ್‌ ಪೇಜ್‌ನಲ್ಲಿ ಕಂಡು ಬರುತ್ತದೆ. 
 
* ಜಿಯೋ ಫ್ರೀ ಮೊಬೈಲ್‌ ಫೋನ್‌ ರಿಜಿಸ್ಟ್ರೇಶನ್‌/ಪ್ರೀ ಬುಕ್ಕಿಂಗ್‌ ಬಟನ್‌ ಕ್ಲಿಕ್‌ ಮಾಡಬೇಕು.

* ನಿಮ್ಮ ಗುರುತು ವಿವರಗಳನ್ನು ಭರ್ತಿ ಮಾಡಬೇಕು; ಜತೆಗೆ ನಿಮ್ಮ ಫೋನ್‌ ಸಂಪರ್ಕ ನಂಬರ್‌, ವಿಳಾಸ ಮತ್ತು ಇತರ ಮಾಹಿತಿಗಳನ್ನು ಕೂಡ ತುಂಬಬೇಕು. 

* ಡೆಲಿವರಿ ಸಲ್ಲಬೇಕಾದ ವಿಳಾಸವನ್ನು ನಮೂದಿಸಬೇಕು.

* ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಅಥವಾ ನೆಟ್‌ ಬ್ಯಾಂಕಿಂಗ್‌ ಆಯ್ಕೆ ಮೂಲಕ ಭದ್ರತಾ ಠೇವಣಿ ಮೊತ್ತ 1,500 ರೂ. ಪಾವತಿಸಬೇಕು.

*ಆಗ ಜಿಯೋ ಫೋನ್‌ ಬುಕ್‌ ಆಗುವುದು; ಮೊದಲು ಬಂದವರಿಗೆ ಮೊದಲು ಎಂಬ ನೆಲೆಯಲ್ಲಿ ಡೆಲಿವರಿ ನೀಡಲಾಗುವುದು. 

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-tata

ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್‌ ಇವಿ ಸೇರ್ಪಡೆ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.