ಬ್ಲೂ ವೇಲ್ ಲಿಂಕ್ ತತ್ಕ್ಷಣ ತೆಗೆಯಲು ಕೇಂದ್ರ ಸರಕಾರದ ಆದೇಶ
Team Udayavani, Aug 15, 2017, 12:01 PM IST
ಹೊಸದಿಲ್ಲಿ : ಸಣ್ಣ ಪ್ರಾಯದವರನ್ನು ಬಲಿತೆಗೆದುಕೊಳ್ಳುತ್ತಿರುವ ಅತ್ಯಂತ ಅಪಾಯಕಾರಿ ಬ್ಲೂ ವೇಲ್ ಚ್ಯಾಲೆಂಜ್ ಆನ್ಲೈನ್ ಆಟದ ಲಿಂಕ್ ಅನ್ನು ಇಂಟರ್ನೆಟ್ನಿಂದ ಕೂಡಲೇ ತೆಗೆಯುವಂತೆ ಸರಕಾರ ಇಂಟರ್ನೆಟ್ ದಿಗ್ಗಜಗಳಾಗಿರುವ ಗೂಗಲ್, ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ, ಮೈಕ್ರೋ ಸಾಫ್ಟ್ ಮತ್ತು ಯಾಹೂವನ್ನು ಕೇಳಿಕೊಂಡಿದೆ.
ಭಾರತದ ಸಹಿತ ಪ್ರಪಂಚದ ಹಲವು ದೇಶಗಳಲ್ಲಿ ಬ್ಲೂ ವೇಲ್ ಚ್ಯಾಲೆಂಜ್ ಆನ್ಲೈನ್ ಗೇಮ್ ಹಲವು ಬಾಲಕರನ್ನು ಬಲಿತೆಗೆದುಕೊಂಡಿದೆ.
ಇಂಟರ್ನೆಟ್ನಿಂದ ಬ್ಲೂ ವೇಲ್ ಚ್ಯಾಲೆಂಜ್ ಲಿಂಕನ್ನು ಈ ಕೂಡಲೇ ತೆಗೆಯುವಂತೆ ಕಳೆದಆಗಸ್ಟ್ 11ರಂದೇ ಕೇಂದ್ರ ಸರಕಾರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಪ್ರಮುಖ ಸಾಮಾಜಿಕ ಜಾಲ ತಾಣಗಳ ನಿರ್ವಾಹಕರು° ಕೇಳಿಕೊಂಡಿದೆ.
ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿ ಶಂಕರ್ ಪ್ರಸಾದ್ ಅವರ ಸೂಚನೆಯ ಮೇರೆಗೆ ಎಲ್ಲ ಆನ್ಲೈನ್ ಸಂಸ್ಥೆಗಳಿಗೆ ಪತ್ರವನ್ನು ಕಳುಹಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.