ಪಠ್ಯ ಹಿಂಪಡೆದ ಕ್ರಮ ಸರಿಯಲ್ಲ: ಸಾರಾ ಅಬೂಬಕರ್
Team Udayavani, Aug 20, 2017, 8:20 AM IST
ಮಹಾನಗರ: “ಬರಗೂರು ರಾಮಚಂದ್ರಪ್ಪ ಅವರ ಸೈನಿಕರ ಕುರಿತಾದ ಬರಹವನ್ನು ನಾನು ಓದಿದ್ದೇನೆ. ಅದು ಚೆನ್ನಾಗಿದೆ. ಅದನ್ನು ಹಿಂಪಡೆಯುವುದು ಸರಿಯಲ್ಲ’ ಎಂದು ಹಿರಿಯ ಲೇಖಕಿ ಸಾರಾ ಅಬೂಬಕರ್ ಅಭಿಪ್ರಾಯ ಪಟ್ಟಿದ್ದಾರೆ.
ಸುಧೀರ್ ಅತ್ತಾವರ್ ಅವರು ಪರ್ಶಿಯನ್ ಕಥೆಯಿಂದ ಸ್ಪೂರ್ತಿ ಪಡೆದು ಬರೆದಿರುವ “ಬಕಾಲಿಯ ಹೂ’ ಸಂಗೀತಮಯ ನಾಟಕ ಕೃತಿಯನ್ನು ಅವರು ನಗರದ ವುಡ್‌ಲ್ಯಾಂಡ್ಸ್ ಹೊಟೇಲ್ ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿದರು.
ಸೈನಿಕರು ತಪ್ಪು ಮಾಡುವುದಿಲ್ಲ ಎಂದು ಹೇಳಲಾಗದು. ಅದು ಪ್ರಕೃತಿ ಸಹಜವಾದ ತಪ್ಪುಗಳಾಗಿರ ಬಹುದು. ಅದನ್ನೇ ಬರಗೂರು ಅವರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಆದರೆ ಅಂತಹ ಲೇಖನವನ್ನು ಬರೆಯಲೇ ಬಾರದು ಹಾಗೂ ವಿಶ್ವವಿದ್ಯಾನಿಲಯದಲ್ಲಿ ಪಠ್ಯವಾಗಿರುವ ಕೃತಿಯೊಂದನ್ನು ಹಿಂಪಡೆಯ ಬೇಕು ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರÂದ ಹರಣ ಎಂದು ಸಾರಾ ಅಬೂಬಕರ್ ಹೇಳಿದರು.
ಪ್ರೋತ್ಸಾಹ ಸಿಗುತ್ತಿಲ್ಲ
“ಮಂಗಳೂರಿನ ಇವತ್ತಿನ ಪರಿಸ್ಥಿತಿ ತನಗೆ ತೀವ್ರ ನೋವು ತರುತ್ತಿದೆ. ನಾನು 60 ವರ್ಷಗಳಿಂದ ಮಂಗಳೂರಿನಲ್ಲಿದ್ದೇನೆ. ಹಿಂದೆಲ್ಲಾ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದ ಇಲ್ಲಿ, ಯುವಜನತೆಯ ಈಗಿನ ಸ್ಥಿತಿ ನೋಡಿದಾಗ ಆತಂಕವಾಗುತ್ತಿದೆ. ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮುಖೇನ ವಿಷಮಯ ವಿಷಯಗಳನ್ನು ಬಿತ್ತುವ ಮೂಲಕ ಸಂಘರ್ಷಗಳಿಗೆ ಯುವಜನತೆ ಎಡೆ ಮಾಡಿಕೊಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಕಸದಿಂದಲೇ ಕಲಾಕೃತಿ; ಕಾಲ್ತೋಡಿನಲ್ಲೊಂದು ಸುಂದರ ಅಂಗನವಾಡಿ
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
ಹೆಬ್ಬಾಗಿಲಿನಲ್ಲಿ ಆರಂಭವಾದ ಶಾಲೆ ಇಂದು ಈ ಊರ ಮಕ್ಕಳ ಪಾಲಿನ ಶಿಕ್ಷಣದ ಹೆಬ್ಬಾಗಿಲೇ ಆಗಿದೆ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.