“ಜಡ್ಜ್’ ಉತ್ಪನ್ನಗಳನ್ನು ಪರಿಚಯಿಸಿದ ಟಿಟಿಕೆ ಪ್ರೆಸ್ಟೀಜ್
Team Udayavani, Aug 29, 2017, 11:49 AM IST
ಬೆಂಗಳೂರು: ಗೃಹೋಪಯೋಗಿ ವಸ್ತುಗಳ ತಯಾರಿಕೆ ಮತ್ತು ಮಾರಾಟ ಕ್ಷೇತ್ರದ ಪ್ರಮುಖ ಸಂಸ್ಥೆಯಾಗಿರುವ ಟಿಟಿಕೆ ಪ್ರೆಸ್ಟೀಜ್, ಯುಕೆ ಮೂಕದ ಹೆಸರಾಂತ “ಜಡ್ಜ್’ ಬ್ರ್ಯಾಂಡ್ನ ಡುಗೆ ಮನೆ ಉಪಕರಣಗಳ ಶ್ರೇಣಿಯನ್ನು ಭಾರತದಲ್ಲಿ ಪರಿಚಯಿಸಿದೆ. ಇತೀಚೆಗೆ ನಗರದ ಹೋಟೆಲೊಂದರಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರು ಕಾಲೊ ಅವರು ಮಾತನಾಡಿದರು.
ಯುನೈಟೆಡ್ ಕಿಂಗ್ಡಂನ ಹಾರ್ವುಡ್ ಹೋಮ್ಸ್ವೇರ್ ಸಂಸ್ಥೆಯ “ಜಡ್ಜ್’ ಬ್ರ್ಯಾಂಡ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಭಾರತೀಯ ಕುಟುಂಬದ ಮನೆಮಾತಾಗಿರುವ ಟಿಟಿಕೆ ಪ್ರೆಸ್ಟೀಜ್ ಉತ್ಪನ್ನಗಳ ಜೊತೆಯಲ್ಲಿ ಈ ವಿದೇಶಿ ಬ್ರ್ಯಾಂಡ್ ಮೂಲಕ ಹೋಮ್ ಕುಕ್ ಜೀವನವನ್ನು ಪರಿವರ್ತಿಸಲು ಬದ್ಧರಾಗಿದ್ದೇವೆ.
ನಮ್ಮ ಮಳಿಗೆಗಳಲ್ಲಿ ಜಡ್ಡ್ ಅಪ್ಲೈಯನ್ಸಸ್ನ ಪ್ರಷರ್ ಕುಕ್ಕರ್, ಇಂಡಕ್ಷನ್ ಮತ್ತು ನಾನ್ ಇಂಡಕ್ಷನ್, ನಾನ್-ಸ್ಟಿಕ್ ಕುಕ್ವೆರ್, ಸ್ಟೈನ್ಲೆಸ್ ಸೀಟಲ್ ಗ್ಯಾಸ್ ಸ್ಟೋವ್ ಮತ್ತು ಮಿಕ್ಸರ್ ಗ್ರೈಂಡರ್ಗಳು ಲಭ್ಯವಿರುತ್ತವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಡ್ಡ್ ಕಿಚನ್ ಅಪ್ಲೈಯನ್ಸಸ್ನ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Bengaluru: ಎಎಸ್ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.