ನೆಲಮಂಗಲದಿಂದ ಬೆಳ್ಳೂರು ಕ್ರಾಸ್‌ವರೆಗೆ ಟೋಲ್ ಶುಲ್ಕ ಏರಿಕೆ
Team Udayavani, Sep 1, 2017, 11:51 AM IST
ಬೆಂಗಳೂರು: ನೆಲಮಂಗಲದಿಂದ ಬೆಳ್ಳೂರು ಕ್ರಾಸ್‌ವರೆಗಿನ 80 ಕಿ.ಮೀ. ಉದ್ದದ ಮಾರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟೋಲ್ ಪ್ರಯಾಣ ದರ ಹೆಚ್ಚಳವಾಗಿದ್ದು, ಗುರುವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.
ನೆಲಮಂಗಲದಿಂದ ಕುಣಿಗಲ್, ಯಡಿಯೂರು, ಬೆಳ್ಳೂರು ಕ್ರಾಸ್‌ವರೆಗೆ ಲ್ಯಾಂಕೋ ದೇವಿಹಳ್ಳಿ ಹೈವೇಸ್ ಲಿಮಿಟೆಡ್ ಸಂಸ್ಥೆಯು ಟೋಲ್ ಸಂಗ್ರಹಿಸುತ್ತಿದ್ದು, ಕಾರು, ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿ), ಟ್ರಕ್, ಬಸ್, ಮಲ್ಟಿಆಕ್ಸೆಲ್ ವಾಹನಗಳಿಗೆ ವಿಧಿಸುವ ಟೋಲ್ ದರ ಹೆಚ್ಚಾಗಿದೆ. ಎರಡೂ ಅಂತರದ ಸಂಚಾರಕ್ಕೆ ಸಮಾನವಾಗಿ ತಲಾ 40 ಕಿ.ಮೀ. ಇದ್ದು, ಪರಿಷ್ಕೃತ ದರಗಳು ಸಮಾನವಾಗಿವೆ ಎಂದು ಪ್ರಕಟಣೆ ತಿಳಿಸಿದೆ.
ಪರಿಷ್ಕೃತ ಟೋಲ್ ದರ (ಹಳೆಯ ದರ ಆವರಣದಲ್ಲಿದೆ)
ವಾಹನದ ವಿಧ ಒಂದು ಪ್ರಯಾಣ ಒಂದೇ ದಿನದಲ್ಲಿ ಅನೇಕ ಪ್ರಯಾಣ ತಿಂಗಳಲ್ಲಿ 60 ಸಿಂಗಲ್ ಪ್ರಯಾಣಕ್ಕೆ ಮಾಸಿಕ ಪಾಸ್
-ಕಾರು/ ಜೀಪು/ ವ್ಯಾನ್ 40 (40) 65 (60) 1260 (1215)
-ಎಲ್‌ಸಿವಿ 75 (70) 110 (105) 2200 (2120)
-ಟ್ರಕ್/ ಬಸ್ 145 (140) 220 (210) 4400 (4245)
-ಮಲ್ಟಿ ಆಕ್ಸೆಲ್, ಅರ್ಥ್ ಮೂವರ್, ಬೃಹತ್ ಯಂತ್ರ ವಾಹನ 235 (225) 355 (340) 7075 (6820)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.