ಕುಂದಾಪುರ ಸರಕಾರಿ ಆಸ್ಪತ್ರೆ ಉನ್ನತೀಕರಣ


Team Udayavani, Sep 2, 2017, 11:25 AM IST

kundapura-press-photo.jpg

ಉಡುಪಿ: ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಕುಂದಾಪುರ ತಾಲೂಕು ಆಸ್ಪತ್ರೆಗೆ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿ ಕೊಡಲಾಗಿದ್ದ 50 ಹಾಸಿಗೆಯ ಹೆರಿಗೆ ವಾರ್ಡ್‌ ಅನ್ನು 150 ಹಾಸಿಗೆಗೆ ಉನ್ನತೀ ಕರಿಸಲಾಗುವುದು. ಇದರಲ್ಲಿ ಎರಡು ಸೆಮಿಸ್ಪೆಷಲ್‌ ವಾರ್ಡ್‌, ಒಂದು ಸ್ಪೆಷಲ್‌ ವಾರ್ಡ್‌, ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿ, ಲಿಫ್ಟ್ ಗಳನ್ನೊಳ ಗೊಂಡು ಸುಸಜ್ಜಿತ ಅತ್ಯಾಧುನಿಕ ಸೌಲಭ್ಯವುಳ್ಳ ಹೆರಿಗೆ ವಾರ್ಡನ್ನು ಒಂದೂ ವರೆ ವರ್ಷದೊಳಗೆ ನಿರ್ಮಿಸಿ ಕಟ್ಟಡವನ್ನು ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಅವರು ತಮ್ಮ ತಾಯಿ ದಿ| ಲಕ್ಷ್ಮೀ ಸೋಮ ಬಂಗೇರ ಅವರ ಹೆಸರಿನಲ್ಲಿ ಸರಕಾರಕ್ಕೆ ಹಸ್ತಾಂತರಿಸಲಿದ್ದಾರೆ. 

ಈಗಾಗಲೇ ಪ್ರತಿ ತಿಂಗಳು 175 ರಿಂದ 200ರಂತೆ ವಾರ್ಷಿಕ ಸರಿ ಸುಮಾರು 2,500 ಹೆರಿಗೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಭಟ್ಕಳ, ಬೈಂದೂರು, ಹೊನ್ನಾವರ, ಸಾಗರ, ಹಾಲಾಡಿ, ಶಂಕರನಾರಾಯಣ ಹಾಗೂ ಒಳನಾಡು ಭಾಗಗಳ ಬಡವರು ಆಸ್ಪತ್ರೆಯ ಹೆರಿಗೆ ವಾರ್ಡನ್ನೇ ಅವಲಂಬಿಸಿರುವ ಕಾರಣ ಬೆಡ್‌ ಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮನಗಂಡ ಡಾ| ಜಿ. ಶಂಕರ್‌ ಅವರು, ಹೆರಿಗೆ ವಾರ್ಡನ್ನು 150 ಹಾಸಿಗೆಗೆ ಉನ್ನತೀಕರಿಸಲು ಚಿಂತನೆ ನಡೆಸಿ ಇದೇ ಆ. 21ರಂದು ಸರಕಾರ ದಿಂದ ಅನುಮೋದನೆ ಪಡೆದು ಕೊಂಡು ಒಪ್ಪಂದ ಪತ್ರವನ್ನು ಮಾಡಿ ಕೊಂಡರು. ಈಗಾಗಲೇ 50 ಹಾಸಿಗೆಯ ಹೆರಿಗೆ ವಾರ್ಡನ್ನು ಟ್ರಸ್ಟ್‌ ಮೂಲಕ ಮೊಗವೀರ ಯುವ ಸಂಘಟನೆ ಕೋಟೇಶ್ವರ, ಕುಂದಾಪುರ ಘಟಕ ಹಾಗೂ ಆಸ್ಪತ್ರೆ ಸ್ಥಳೀಯ ರûಾ ಸಮಿತಿ ವತಿಯಿಂದ ಸ್ವತ್ಛತೆ ಹಾಗೂ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ.

ಉಡುಪಿ ನಗರದಲ್ಲೂ ಸರ ಕಾರ ಸ್ಥಳಾವಕಾಶ ಕಲ್ಪಿಸಿದರೆ ಮುಂದಿನ ದಿನ ಗಳಲ್ಲಿ ಸುಸಜ್ಜಿತ ಅತ್ಯಾ ಧು ನಿಕ ಸೌಲಭ್ಯವುಳ್ಳ ಹೆರಿಗೆ ವಾರ್ಡ್‌ ನಿರ್ಮಿಸಿ ಸರಕಾರಕ್ಕೆ ಹಸ್ತಾಂ ತರಿ ಸುವ ಆಶಯವನ್ನು ಟ್ರಸ್ಟ್‌ ಹೊಂದಿದೆ ಎಂದು ಡಾ| ಜಿ.ಶಂಕರ್‌ ತಿಳಿಸಿದ್ದಾರೆ. 

ಟ್ರಸ್ಟ್‌ ಹಲವು ಆಸ್ಪತ್ರೆಗಳಿಗೆ ಡಯಾಲಿಸಿಸ್‌ ಯಂತ್ರ, ಶವ ಶೈತ್ಯಾ ಗಾರ, ಸುಸಜ್ಜಿತ‌ ಹೆರಿಗೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸಾ ಘಟಕ ವನ್ನು ನಿರ್ಮಿಸಿ ಕೊಟ್ಟಿದೆ. ಮಣಿಪಾಲ ವಿ.ವಿ., ಮೊಗವೀರ ಯುವ ಸಂಘಟನೆ ಸಹ ಯೋಗ ದೊಂದಿಗೆ ಕಳೆದ 9 ವರ್ಷಗಳಿಂದ ಜಿಲ್ಲೆಯ ಎಲ್ಲ ಸಮುದಾಯದ 1.25 ಲಕ್ಷ ಫ‌ಲಾನು ಭವಿ ಗಳಿಗೆ ಜಿ. ಶಂಕರ್‌ ಮಣಿಪಾಲ ಆರೋಗ್ಯ ಸುರûಾ ಕಾರ್ಡುಗಳನ್ನು ನೀಡುತ್ತಿದೆ. ರಾಜಾÂದ್ಯಂತ ರಕ್ತದಾನ ಶಿಬಿರಗಳನ್ನು ಸಂಘಟಿಸುವ ಮೂಲಕ ಒಂದು ಲಕ್ಷ ಯೂನಿಟ್‌ ರಕ್ತ ವನ್ನು ಸಂಗ್ರಹಿಸಿದ್ದು ಶೇ. 25ರಷ್ಟು ಸ್ಥಳೀಯ ಸರಕಾರಿ ಜಿಲ್ಲಾಸ್ಪತ್ರೆಗಳಿಗೆ ನೀಡ ಲಾಗುತ್ತಿದೆ. ಮಣಿಪಾಲ ವಿ.ವಿ. ಯೊಂದಿಗೆ ಮಾಡಿಕೊಂಡ ಒಡಂಬಡಿಕೆ ಮೂಲಕ ಕ್ಯಾನ್ಸರ್‌ ವಾರ್ಡ್‌, ಕಿಡ್ನಿ, ಹೃದಯ ಹಾಗೂ ಇನ್ನಿತರ ರೋಗಿಗಳಿಗೆ ಸಾಕಷ್ಟು ಧನ ಸಹಾಯ ಮಾಡುತ್ತಿದೆ.

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.