ಪಾಕಿಸ್ಥಾನದ ಹಬೀಬ್ ಬ್ಯಾಂಕ್ಗೆ 22.5 ಕೋಟಿ ಡಾ. ದಂಡ
Team Udayavani, Sep 8, 2017, 3:57 PM IST
ನ್ಯೂಯಾರ್ಕ್ : ಅಕ್ರಮ ಹಣ ವರ್ಗಾವಣೆಯನ್ನು ನಿಗ್ರಹಿಸುವ ಅಮೆರಿಕದ ಹಣಕಾಸು ಕಾನೂನು ಉಲ್ಲಂಘನೆಗಾಗಿ ಪಾಕಿಸ್ಥಾನದ ಅತೀ ದೊಡ್ಡ ಹಬೀಬ್ ಬ್ಯಾಂಕ್ ವಿರುದ್ಧ ನ್ಯೂಯಾರ್ಕ್ ನ ಹಣಕಾಸು ಸೇವಾ ಇಲಾಖೆಯು ಕೈಗೊಂಡಿರುವ ಅನುಷ್ಠಾನ ಕ್ರಮದ ಅಂಗವಾಗಿ ಹಬೀಬ್ ಬ್ಯಾಂಕ್ಗೆ 22.50 ಕೋಟಿ ಡಾಲರ್ ದಂಡ ಹೇರಲಾಗಿದೆ.
ಈ ಬೃಹತ್ ಮೊತ್ತವನ್ನು ತಾನು ಪಾವತಿಸುವುದಾಗಿ ಪಾಕಿಸ್ಥಾನದ ಹಬೀಬ್ ಬ್ಯಾಂಕ್ ಒಪ್ಪಿಕೊಂಡಿದೆ.
ಆದರೆ ಇದೇ ವೇಳೆ ಹಬೀಬ್ ಬ್ಯಾಂಕ್, ದಂಡ ಮೊತ್ತ ಇತ್ಯರ್ಥದ ವಿಶಾಲ ತಳಹದಿಯ ಭಾಗವಾಗಿ ತಾನು ಮೂರನೇ ಒಂದಂಶವನ್ನು ಪಾವತಿಸುವುದಲ್ಲದೆ ತನ್ನ ನ್ಯೂಯಾರ್ಕ್ ಶಾಖೆಯನ್ನು ಕೆಲವೊಂದು ಶರತ್ತುಗಳಿಗೆ ಒಳಪಟ್ಟು ಮುಚ್ಚಲು ಸಿದ್ಧವಿರುವುದಾಗಿ ಹೇಳಿದೆ ಎಂದು ನ್ಯೂಯಾರ್ಕ್ ಹಣಕಾಸು ಸೇವಾ ನಿಯಂತ್ರಣ ಸಂಸ್ಥೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.