ರಾಮಲಿಂಗಾರೆಡ್ಡಿ “ಅಂದರಿಕಿ ಮಂಚಿವಾಳ್ಳು’ಆಗೋದು ಬೇಡ
Team Udayavani, Sep 10, 2017, 7:00 AM IST
ಬೆಂಗಳೂರು: “ರಾಮಲಿಂಗಾರೆಡ್ಡಿ ಅಂದರಿಕಿ ಮಂಚಿವಾಳ್ಳು’ ಆಗುವುದು ಬೇಡ, ಗೃಹ ಸಚಿವರಾಗಿ ತಮ್ಮ ಅಧಿಕಾರ ಚಲಾಯಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹ ಇಲಾಖೆ ಕೆಂಪಯ್ಯ ಉಸ್ತುವಾರಿಯಲ್ಲಿ
ನಡೆಯುತ್ತಿರುವುದು ಸತ್ಯ. ಸಚಿವಗಿರಿಗಾಗಿ ರಾಮಲಿಂಗಾರೆಡ್ಡಿಯವರು ಮೌನ ವಹಿಸುವುದು ಬೇಡ. ಕೆಂಪಯ್ಯ ಅವರನ್ನು ದೂರ ಇಟ್ಟು ಇಲಾಖೆ ನಿಭಾಯಿಸಲಿ ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಕೆಂಪಯ್ಯ ಅಣತಿಯಂತೆ ನಡೆಯುತ್ತಿದೆ. ನೀವು ಸಚಿವ ಸ್ಥಾನಕ್ಕಾಗಿ ಸ್ವಾಭಿಮಾನ ಬಿಡಬೇಡಿ ಎಂದು ಖುದ್ದು ರಾಮಲಿಂಗಾರೆಡ್ಡಿಯವರಿಗೆ ನಾನು ಹೇಳಿದ್ದೇನೆ. ಅವರು ಸ್ವತಂತ್ರವಾಗಿ ಕೆಲಸ ಮಾಡಲಿ. ಎಸ್ಐಟಿ ತನಿಖಾ
ತಂಡದ ಮುಖ್ಯಸ್ಥರ ನೇಮಕ ಯಾರ ಶಿಫಾರಸಿನ ಮೇಲೆ ಆಯಿತು, ಕಡತಕ್ಕೆ ಸಹಿ ಯಾರು ಹಾಕಿಸಿಕೊಂಡರು ಎಂಬುದೆಲ್ಲ ತಮಗೆ ಗೊತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.