ನಿತಿನ್‌ ಸಾಹಸದಿಂದ ಟೈ ಸಾಧಿಸಿದ ಜೈಪುರ


Team Udayavani, Sep 15, 2017, 8:55 AM IST

15-sports-7.jpg

ಸೋನೆಪತ್‌ (ಹರಿಯಾಣ): ತವರಿನ ಚರಣದ ಕೊನೆ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಹೊರತಾಗಿಯೂ ಆತಿಥೇಯ ಹರಿಯಾಣ ಸ್ಟೀಲರ್ 27-27 ಅಂತರ ದಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ ವಿರುದ್ಧ ಟೈ ಮಾಡಿಕೊಂಡಿದೆ. ಟೈ ಸಾಧಿಸಿದರೂ ಹರಿಯಾಣ ‘ಎ’ ವಲಯದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು. 

ಶುಕ್ರವಾರದಿಂದ ರಾಂಚಿಯಲ್ಲಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ತೆಲುಗು ಟೈಟಾನ್ಸ್‌ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ತಂಡವು ಗುಜರಾತ್‌ ತಂಡವನ್ನು ಎದುರಿಸಲಿದೆ. 

ಗುರುವಾರ ಇಲ್ಲಿನ ಮೋತಿಲಾಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ರೋಚಕವಾಗಿ ಸಾಗಿತು. ಬಹುತೇಕ ಜೈಪುರ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 2ನೇ ಅವಧಿಯ ಕೊನೆಯ 4 ನಿಮಿಷದ ಆಟದಲ್ಲಿ ರೈಡರ್‌ ನಿತಿನ್‌ ರಾವಲ್‌ 3 ಅಂಕ ತಂದು ಪವಾಡ ಮಾಡಿದರು. ಇದರಿಂದ 19-23 ಹಿನ್ನಡೆಯಲ್ಲಿದ್ದ ಜೈಪುರ ಚೇತರಿಸಿಕೊಂಡಿತು. ಕೊನೆಗೆ ಇದೇ ಅಂಕವನ್ನು ಜೈಪುರ ಕಾಯ್ದುಕೊಂಡು ಹೋಯಿತಲ್ಲದೆ ಸ್ಟೀಲರ್ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು. ಈ ಮೂಲಕ ತವರಿನಲ್ಲಿ ಸ್ಟೀಲರ್ 2ನೇ ಟೈ ಅನುಭವಿಸಿತು.

ಮಂಜಿತ್‌, ಜಸ್ವೀರ್‌ ವೈಫ‌ಲ್ಯ: ನಿತಿನ್‌ ರಾವಲ್‌ (11 ರೈಡಿಂಗ್‌ ಅಂಕ) 2ನೇ ಅವಧಿಯಲ್ಲಿ ಜೈಪುರಕ್ಕೆ ಟೈ ಮಾಡಿಕೊಳ್ಳಲು ನೆರವಾದರು. ಉಳಿದಂತೆ ಮಂಜಿತ್‌ ಚಿಲ್ಲರ್‌ (2 ಅಂಕ), ಪವನ್‌ ಕುಮಾರ್‌ (4 ಅಂಕ), ಜಸ್ವೀರ್‌ ಸಿಂಗ್‌ (2 ಅಂಕ) ವೈಫ‌ಲ್ಯ ಅನುಭವಿಸಿದ್ದರಿಂದ ಜೈಪುರ ಗೆಲುವು ಸಾಧ್ಯವಾಗಲಿಲ್ಲ.

ಹರಿಯಾಣಕ್ಕೆ ನಾಡಾ, ವಜೀರ್‌ ಅನುಪಸ್ಥಿತಿ: ಹರಿಯಾಣ ಸ್ಟೀಲರ್ ತಾರಾ ಆಟಗಾರ ಸುರೇಂದ್ರ ನಾಡಾ ಪೂರ್ಣ ಪಂದ್ಯವನ್ನು ಆಡಲಿಲ್ಲ. ಇನ್ನು ವಜೀರ್‌ ಸಿಂಗ್‌ ಮೊದಲ ಅವಧಿಯಲ್ಲಿ ಗಾಯಗೊಂಡರು. ಮತ್ತೆ ಆಡಿದರಾದರೂ ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ದೀಪಕ್‌ ಕುಮಾರ್‌ ದಹಿಯಾ (7 ರೈಡಿಂಗ್‌ ಅಂಕ), ಸುರ್ಜಿತ್‌ ಸಿಂಗ್‌ (6  ರೈಡಿಂಗ್‌ ಅಂಕ)  ಹಾಗೂ ವಿಕಾಸ್‌ (4 ಟ್ಯಾಕಲ್‌ ಅಂಕ) ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದರು.

ಮೊದಲ ಅವಧಿಯಲ್ಲಿ  ಸ್ಟೀಲರ್ ಮೇಲುಗೈ: ತವರಿನ ಚರಣದ ಕೊನೆ ಪಂದ್ಯದಲ್ಲಿ ಗೆಲುವಿನೊಂದಿಗೆ ಮುಗಿಸುವ ಕನಸು ಸ್ಟೀಲರ್ ಅವರದ್ದಾಗಿತ್ತು. ಮೊದಲ ಅವಧಿಯ ಆಟದಲ್ಲಿ ಜೈಪುರ ತಂಡ ಆರಂಭದಲ್ಲಿ ಪ್ರಬಲ ಆಟಕ್ಕೆ ಇಳಿಯಿತು. ಆದರೆ ಹರ್ಯಾಣ ಇದಕ್ಕೆ ಕೆಲವೇ ನಿಮಿಷಗಳಲ್ಲಿ ಸೂಕ್ತ ಉತ್ತರ ನೀಡಲು ಆರಂಭಿಸಿತು. ಆಟ ಮುಗಿಯಲು 13 ನಿಮಿಷ ಇದ್ದಾಗ ಹರ್ಯಾಣ ತಾರಾ ರೈಡರ್‌ ವಜೀರ್‌ ಸಿಂಗ್‌ ಗಾಯಕ್ಕೆ ತುತ್ತಾದರು. ಇದು ಸ್ಥಳೀಯ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿತು. ಆದರೆ ವಜೀರ್‌ ಮತ್ತೆ ಆಡುವ ಮೂಲಕ ಅಭಿಮಾನಿಗಳ ಆತಂಕ ದೂರ ಮಾಡಿದರು.

ಇಲ್ಲಿಂದ ಬಳಿಕ ಆಟವನ್ನು ತೆಗೆದುಕೊಂಡು ಹೋಗಿದ್ದು ದೀಪಕ್‌ ಕುಮಾರ್‌ ದಹಿಯಾ. ಅವರು ಹರ್ಯಾಣ ಪರ ಮಿಂಚಿನ ದಾಳಿ ನಡೆಸಿದರು. ಅಂಕವನ್ನು ಏರಿಸುತ್ತಾ ಹೋದರು. ಪರಿಣಾಮ ಜೈಪುರ ಮೊದಲ ಅವಧಿಯ ಅಂತ್ಯ
ಗೊಳ್ಳಲು 5 ನಿಮಿಷ ಇದ್ದಾಗ ಮೊದಲ ಸಲ ಆಲೌಟ್‌ಗೆ ಒಳಗಾಯಿತು.

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

6-kaup-3

Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

1-hak

ಕೊಡವ ಕೌಟುಂಬಿಕ ಹಾಕಿಗೆ ಸರಕಾರದಿಂದ 1 ಕೋ. ರೂ.

1-shami

ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಆಕಾಶ್‌ ಬದಲು ಶಮಿಗೆ ಸ್ಥಾನ?

1-saaai

Malaysia Super 1000; ಸಾತ್ವಿಕ್‌-ಚಿರಾಗ್‌ ಕ್ವಾರ್ಟರ್‌ಫೈನಲಿಗೆ

tennis

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

2

Uppinangady: ನೇಜಿಕಾರ್‌ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

1(1

Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.