ದಕ್ಷಿಣ ದಿಲ್ಲಿ ಹೌಜ್ ಖಾಸ್ ‘ಟೈಮ್ ಬಾಂಬ್’: ದಿಲ್ಲಿ ಹೈಕೋರ್ಟ್
Team Udayavani, Sep 15, 2017, 10:55 AM IST
ಹೊಸದಿಲ್ಲಿ : ಯಾವುದೇ ಅಗತ್ಯ ಪೌರ ಹಾಗೂ ತುರ್ತು ಸೇವೆಗಳು ಇಲ್ಲದ ದಕ್ಷಿಣ ದಿಲ್ಲಿಯ ಹೌಜ್ ಖಾಸ್ ಗ್ರಾಮವು ಯಾವುದೇ ಹೊತ್ತಿಗೆ ಸಿಡಿಯಬಲ್ಲ ಟೈಮ್ ಬಾಂಬ್ ಆಗಿದೆ ಎಂದು ದಿಲ್ಲಿ ಹೈಕೋರ್ಟ್ ಸರಕಾರಕ್ಕೆ ಎಚ್ಚರಿಸಿದೆ.
ಹೌಜ್ ಖಾಸ್ ಸುರಕ್ಷೆ , ಭದ್ರತೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಸರಕಾರಿ ಸಂಸ್ಥೆಯಾಗಲೀ ಇಲ್ಲಿನ ರೆಸ್ಟೋರೆಂಟ್ ಮಾಲಕರಾಗಲೀ ಈ ತನಕ ಯಾವುದೇ ಸಮರ್ಪಕ ಹಾಗೂ ತೃಪ್ತಿದಾಯಕ ಉತ್ತರ ನೀಡಿಲ್ಲ ಎಂದು ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ನೇತೃತ್ವದಲ್ಲಿ ಜಸ್ಟಿಸ್ ಸಿ ಹರಿ ಶಂಕರ್ ಅವರನ್ನು ಒಳಗೊಂಡ ಪೀಠವು ಕಳವಳ ವ್ಯಕ್ತಪಡಿಸಿದೆ.
ಹೌಜ್ ಖಾಸ್ ಪ್ರದೇಶದಲ್ಲಿ ಯಾವುದೇ ಬಗೆಯ ಗಂಭೀರ ಮತ್ತು ದುರದೃಷ್ಟಕರ ಅನಾಹುತಗಳು ಸಂಭವಿಸಿದಲ್ಲಿ ಪೌರ ಹಾಗೂ ಕ್ರಿಮಿನಲ್ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಷ್ಟು ಮಾತ್ರಕ್ಕೂ ಬಿಡಲಾಗದು ಎಂಬ ಎಚ್ಚರಿಕೆಯನ್ನು ಹೈಕೋರ್ಟ್, ರೆಸ್ಟೋರೆಂಟ್ ಮಾಲಕರ ಸಂಘಕ್ಕೆ ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್
Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು
Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ
Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ
Kasturi Shankar: ನಟಿ ಕಸ್ತೂರಿ ಶಂಕರ್ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.