ಹೊಸ ದಾಖಲೆ ಬರೆದ ನಿಫ್ಟಿ ಸೂಚ್ಯಂಕ
Team Udayavani, Sep 19, 2017, 8:35 AM IST
ಮುಂಬೈ: ನಿಫ್ಟಿ ಸೂಚ್ಯಂಕ ಸೋಮವಾರ ಹೊಸ ದಾಖಲೆ ಬರೆದಿದೆ. ದಿನದ ವಹಿವಾಟು ಮುಕ್ತಾಯವಾಗುತ್ತಿದ್ದಂತೆ 10,153 ಅಂಕಗಳಿಗೆ ಮುಕ್ತಾಯವಾಗಿದೆ. ಅಂದರೆ ಒಟ್ಟು 67.70ರಷ್ಟು ಹೆಚ್ಚಳವಾಗಿದೆ. ಈ ಮೂಲಕ ಆ.1ರಂದು 10,114.65ಕ್ಕೆ ಏರಿದ್ದ ದಾಖಲೆಯನ್ನು ಮುರಿದಿದೆ. ಇಷ್ಟು ಮಾತ್ರವಲ್ಲ ಆ.2ರಂದು ನಡೆದಿದ್ದ ಮಧ್ಯಂತರ ಟ್ರೇಡಿಂಗ್ ಸೂಚ್ಯಂಕ 10,137.85ನ್ನೂ ಮೀರಿಸಿದೆ. ಬಾಂಬೆ ಷೇರು ಪೇಟೆ ಸೂಚ್ಯಂಕ ಕೂಡ 151.15 ಅಂಕಗಳಷ್ಟು ಹೆಚ್ಚಳವಾಗಿ 32,433.76ರಲ್ಲಿ ಮುಕ್ತಾಯವಾಗಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ 32,508.06ರ ವರೆಗೆ ಸೂಚ್ಯಂಕ ತಲುಪಿತ್ತು. ಆ.2ರ ಬಳಿಕ ಇದು ಗರಿಷ್ಠ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಾವಧಾನದ ವಹಿವಾಟು ಪ್ರಭಾವ ಬಾಂಬೆ ಮತ್ತು ನಿಫ್ಟಿ ಮೇಲೂ ಬೀರಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.