ಮೊದಲ ಸ್ಕಾರ್ಪೀನ್ ಸಬ್‌ಮರಿನ್ ಹಸ್ತಾಂತರ
Team Udayavani, Sep 22, 2017, 8:30 AM IST
ಹೊಸದಿಲ್ಲಿ: ಸಬ್‌ಮರಿನ್‌ಗಳ ಕೊರತೆ ಅನುಭವಿಸುತ್ತಿರುವ ಭಾರತೀಯ ನೌಕಾಪಡೆಗೆ ಶೀಘ್ರವೇ ಹೊಸ ಮಾದರಿ ಸ್ಕಾರ್ಪೀನ್ ಸಬ್‌ಮರಿನ್ ಅನ್ನು ಹಸ್ತಾಂತರಿಸಲಾಗಿದ್ದು, ಅದು ಶೀಘ್ರವೇ ಕಾರ್ಯಾರಂಭ ಮಾಡಲಾಗಿದೆ. ಅದಕ್ಕೆ ಐಎನ್‌ಎಸ್ ಕಲ್ವಾರಿ ಎಂದು ಹೆಸರಿಡಲಾಗಿದೆ. ಮಡಗಾಂವ್‌ನ ಹಡಗು ಕಟ್ಟೆಯಲ್ಲಿ ಇದನ್ನ ಹಸ್ತಾಂತರಿಸಲಾಯಿತು. ಬರೋಬ್ಬರಿ 17 ವರ್ಷಗಳ ಬಳಿಕ ಈ ಪ್ರಕ್ರಿಯೆ ನಡೆದಿದೆ. 23,652 ಕೋಟಿ ರೂ. ವೆಚ್ಚದಲ್ಲಿ ‘ಪ್ರಾಜೆಕ್ಟ್ -75’ ಹೆಸರಿನಡಿ ಅದನ್ನು ನಿರ್ಮಿಸಲಾಗುತ್ತಿತ್ತು. ಅದಕ್ಕೆ ಫ್ರಾನ್ಸ್‌ನ ಆರು ಡೀಸೆಲ್-ಎಲೆಕ್ಟ್ರಿಕ್ ಎಂಜಿನ್‌ಗಳನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.