ಹನಿಪ್ರೀತ್‌ ದತ್ತು ಪುತ್ರಿ ಅಲ್ಲ, ಗುರ್ಮಿತ್‌ ಪ್ರೇಯಸಿ: ಮಾಜಿ ಪತಿ


Team Udayavani, Sep 23, 2017, 3:09 PM IST

Honey Preet-Gurmit-700.jpg

ಚಂಡೀಗಢ :  “ಎಲ್ಲರೂ ತಿಳಿದಿರುವಂತೆ ಹನಿಪ್ರೀತ್‌ ಇನ್ಸಾನ್‌, ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ನ ದತ್ತುಪುತ್ರಿಯಾಗಿರದೆ ಆತನ ಪ್ರೇಯಸಿಯಾಗಿದ್ದಳು’ ಎಂದು ಆಕೆಯ ಮಾಜಿ ಪತಿ ವಿಶ್ವಾಸ್‌ ಗುಪ್ತಾ ಹೇಳಿದ್ದಾರೆ.

“ನನ್ನ ಪತ್ನಿಯಾಗಿದ್ದ ಹನಿಪ್ರೀತ್‌ ಇನ್‌ಸಾನ್‌ ಎಂದೂ ನನ್ನ ಜತೆ ಮಲಗಿರಲಿಲ್ಲ; ಆಕೆ ಪ್ರತೀ ರಾತ್ರಿ ಎಂಬಂತೆ ಡೇರಾ ಮುಖ್ಯಸ್ಥನ ಜತೆಗೇ ಮಲಗುತ್ತಿದ್ದಳು’ ಎಂದು ವಿಶ್ವಾಸ್‌ ಗುಪ್ತಾ ಹೇಳಿರುವುದು ವರದಿಯಾಗಿದೆ. 

ಹನಿಪ್ರೀತ್‌ ಇನ್ಸಾನ್‌ ಮತ್ತು ಗುರ್ಮಿತ್‌ ನಡುವೆ ಅಕ್ರಮ ಲೈಂಗಿಕ ಸಂಬಂಧ ಇತ್ತು. ಅವರಿಬ್ಬರ ನಡುವಿನ ತಂದೆ – ಮಗಳ ಸಂಬಂಧವು ತಮ್ಮ ಅನುಯಾಯಿಗಳನ್ನು ಮೂರ್ಖರನ್ನಾಗಿಸಲು ಹೆಣೆದ ಸಂಬಂಧ ಆಗಿತ್ತು ಎಂದು ಗುಪ್ತಾ ಹೇಳಿದ್ದಾರೆ.

ಹರಿಯಾಣದ ಸಿರ್ಸಾ ಪಟ್ಟಣಕ್ಕೆ ಸಮೀಪವಿರುವ ಡೇರಾ ಕ್ಯಾಂಪಸ್‌ ಒಳಗೆ ಇರುವ ಗುರ್ಮಿತ್‌ನ ಗುಫಾದಲ್ಲಿ ನ ಅವರ ಖಾಸಗಿ ಶಯನ ಕೊಠಡಿಯಲ್ಲಿ ಗುರ್ಮಿತ್‌ ಮತ್ತು ಹನಿಪ್ರೀತ್‌ ಲೈಂಗಿಕ ಕ್ರಿಯೆಯಲ್ಲಿ ಇದ್ದುದನ್ನು ನಾನು ಕಂಡಿದ್ದೇನೆ ಎಂದು ಗುಪ್ತಾ ಹೇಳಿದರು. 

“ನಾನು ನೋಡಿದ್ದನ್ನು ಬಹಿರಂಗ ಮಾಡಿದರೆ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ಕೊಂದು ಬಿಡುವುದಾಗಿ ಗುರ್ಮಿತ್‌ ನನಗೆ ಬೆದರಿಕೆ ಹಾಕಿದ್ದ; ನನ್ನ ಬದುಕನ್ನು ಆತ ನಾಶ ಮಾಡಿ ಹೊಸಕಿ ಹಾಕಿದ. ಆ ಬಳಿಕ ನಾನು ಬೇರೊಂದು ಮದುವೆಯಾದೆ’ ಎಂದು ಗುಪ್ತಾ ಹೇಳಿದರು. 

ಹನಿಪ್ರೀತ್‌ಳನ್ನು ಗುರ್ಮಿತ್‌ ಕಾನೂನು ಬದ್ಧವಾಗಿ ಅಥವಾ ಧಾರ್ಮಿಕ ವಿಧಿ ವಿಧಾನಗಳ ಮೂಲಕವಾಗಿ ತನ್ನ ಮಗಳೆಂದು ದತ್ತು ಸ್ವೀಕಾರ ಮಾಡಿಯೇ ಇಲ್ಲ. ಅವರೊಳಗಿನ ಅನೈತಿಕ ಸಂಬಂಧ ಮೊದಲಿಂದಲೂ ಇತ್ತು. ಕೇವಲ ಹೊರಗಿನವರಿಗೆ, ಹಿಂಬಾಲಕರಿಗೆ, ಅನುಯಾಯಿಗಳಿಗೆ ಮಾತ್ರವೇ ಅವರು ತಂದೆ – ಮಗಳಾಗಿ ಕಾಣಸಿಕೊಂಡಿದ್ದರು. ಇದನ್ನು ಪ್ರತಿಭಟಿಸಿದ ನನಗೆ ಅದೆಷ್ಟೋ ಬಾರಿ ಆತ ಕೊಂದು ಮುಗಿಸುವ ಬೆದರಿಕೆ ಒಡ್ಡಿದ್ದ. ನನ್ನನ್ನು ಮತ್ತು ನನ್ನ ಹೆತ್ತವರನ್ನು ಡೌರಿ ಕೇಸಿನಲ್ಲಿ ಸಿಲುಕಿಸಿದ್ದ ಎಂದು ವಿಶ್ವಾಸ್‌ ಗುಪ್ತಾ ಹೇಳಿದರು. 

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌ ಶಾ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.