ಅಮ್ಮನ ಆಸ್ಪತ್ರೆ ವಿಡಿಯೋ ನನ್ನಲ್ಲಿದೆ: ದಿನಕರನ್
Team Udayavani, Sep 26, 2017, 6:20 AM IST
ಚೆನ್ನೈ: “ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಸೆರೆಹಿಡಿದಿದ್ದ ವಿಡಿಯೋ ನನ್ನಲ್ಲಿದೆ. ಅದನ್ನು ಸಿಬಿಐ, ಇಂಟರ್ಪೋಲ್ ಸೇರಿ ಯಾವುದೇ ತನಿಖಾ ಸಂಸ್ಥೆಗೂ ನೀಡಲು ಸಿದ್ಧ’ ಎಂದು ಎಐಎಡಿಎಂಕೆ ಬಂಡಾಯ ನಾಯಕ ದಿನಕರನ್ ಹೇಳಿದ್ದಾರೆ.
ಜಯಾ ಆರೋಗ್ಯಕ್ಕೆ ಸಂಬಂಧಿಸಿ ಸುಳ್ಳು ಹೇಳಲಾಗಿತ್ತು ಎಂಬ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ದಿನಕರನ್ ಈ ವಿಚಾರ ತಿಳಿಸಿದ್ದಾರೆ. “ವಿಡಿಯೋವನ್ನು ಶಶಿಕಲಾ ಸೆರೆಹಿಡಿದಿದ್ದರು. ಆದರೆ, ಆಸ್ಪತ್ರೆಯಲ್ಲಿ ಅಮ್ಮಾ ನೈಟಿ ಧರಿಸಿಯೇ ಇದ್ದ ಕಾರಣ, ಅದನ್ನು ನಾವು ಬಹಿರಂಗಪಡಿಸಿರಲಿಲ್ಲ. ಅಮ್ಮಾ ಅವರ ದೇಹದ ತೂಕ ಇಳಿದಿತ್ತು. ಅವರನ್ನು ಯಾರೂ ನೈಟಿಯಲ್ಲಿ ನೋಡಿದ್ದಿಲ್ಲ. ಅದಕ್ಕಾಗಿ ವಿಡಿಯೋ ಬಹಿರಂಗಪಡಿಸಿರಲಿಲ್ಲ’ ಎಂದಿದ್ದಾರೆ ದಿನಕರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.