ಒಂದು ಸಲ ಡಯಾನಾ ಜತೆ ಸೆಕ್ಸ್ ನಡೆಸಬೇಕೆಂಬ ಇಚ್ಛೆ ಇತ್ತು; ಟ್ರಂಪ್‌

Team Udayavani, Sep 26, 2017, 5:03 PM IST

Diana-700.jpg

ನ್ಯೂಯಾರ್ಕ್‌ : “ಬಾಯಿ ಅಂದ್ರೆ ಬೊಂಬಾಯಿ’ ಎಂಬಂತಿರುವ ಬಾಯಿ ಹರುಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಂದು ಕಾಲದಲ್ಲಿ ಬ್ರಿಟನ್‌ನ ದಿವಂಗತ ರಾಜಕುಮಾರಿ ಡಯಾನಾ ಸ್ಪೆನ್ಸರ್‌ ಳನ್ನು ತನ್ನ ಆರಾಧ್ಯ ದೇವತೆ ಎಂದೇ ಪರಿಗಣಿಸಿದ್ದರು. ಆಕೆ ತುಂಬಾ ಸೆಕ್ಸೀ, ತುಂಟಿ ಎನ್ನುತ್ತಿದ್ದ ಟ್ರಂಪ್‌, ಆಕೆಗೊಮ್ಮೆ ಎಚ್‌ಐವಿ ಟೆಸ್ಟ್‌ ಆಗಬೇಕೆಂದೂ ಜೋಕ್‌ ಮಾಡುತ್ತಿದ್ದರು. 

1990ರಿಂದ 2000 ಇಸವಿಯ ದಶಕದಲ್ಲಿ ಟ್ರಂಪ್‌, ಹೊವಾರ್ಡ್‌ ಸ್ಟರ್ನ್ ಗೆ ನೀಡಿದ್ದ ಸರಣಿ ರೇಡಿಯೋ ಸಂದರ್ಶನದ ತುಂಬೆಲ್ಲ ರಾಜಕುಮಾರಿ ಡಯಾನಾ ಬಗ್ಗೆ ಕಚ್ಚೆ ಹರುಕನ ರೀತಿಯಲ್ಲಿ ಟ್ರಂಪ್‌ ಹೇಳಿದ್ದ ಮಾತುಗಳು ತುಂಬಾ ಸೆಕ್ಸೀ ಆಗಿದ್ದವು. “ನನ್ನ ದೃಷ್ಟಿಯಲ್ಲಿ ಡಯಾನಾ ವಿಶ್ವದ ನಂಬರ್‌ 3 ಹಾಟೆಸ್ಟ್‌ ವುಮನ್‌’ ಎಂದು ಟ್ರಂಪ್‌ ಹೇಳಿದ್ದರು. 

“ಬ್ರಿಟಿಷ್‌ ರಾಜಕುಮಾರಿ ಡಯಾನಾ ಜತೆಗೆ ಒಂದು ಬಾರಿಯಾದರೂ, ಯಾವುದೇ ಸಂಕೋಚವಿಲ್ಲದೆ, ಮಲಗಬೇಕು, ಸೆಕ್ಸ್‌ ನಡೆಸಬೇಕು ಎಂಬುದು ನನ್ನ ಹೆಬ್ಬಯಕೆ’ ಎಂದು ಟ್ರಂಪ್‌ ರೇಡಿಯೋ ಸಂದರ್ಶನದಲ್ಲಿ ಹೇಳಿರುವ ಮಾತುಗಳನ್ನು ಉಲ್ಲೇಖೀಸಿ ಈಗ ಮಿರರ್‌ ಲೇಖನವೊಂದನ್ನು ಪ್ರಕಟಿಸಿದೆ.

ಹೊವಾರ್ಡ್‌ ಸ್ಟರ್ನ್ ಜತೆಗಿನ ರೇಡಿಯೋ ಸಂದರ್ಶನದಲ್ಲಿ  ಟ್ರಂಪ್‌ ಆಡಿದ್ದ ಸೆಕ್ಸ್‌ ಮಾತುಗಳು, ತನ್ನ ಖಾಸಗಿ ಬದುಕಿನ ರಸಿಕತೆಯ ಮಾತುಗಳನ್ನು ಈಗ ಲಿಪ್ಯಂತರಗೊಳಿಸಲಾಗಿದ್ದು ಅವೆಲ್ಲ ಈಗ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಟ್ರಂಪ್‌ ಆಗೆಲ್ಲ ತನ್ನ ರಾಜಕೀಯ ಆಶೋತ್ತರಗಳು, ಮಹತ್ವಾಕಾಂಕ್ಷೆಗಳು, ಮುಖ್ಯವಾಗಿ ತನ್ನ ಸೆಕ್ಸ್‌ ಲೈಫ್ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು. 

1997ರಲ್ಲಿ  ಸ್ಟರ್ನ್ ಜತೆ ರೇಡಿಯೋ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್‌, ಪ್ರಿನ್ಸೆಸ್‌ ಡಯಾನಾ ಜತೆಗೆ ಯಾವುದೇ ಸಂಕೋಚವಿಲ್ಲದೆ, ಸೆಕ್ಸ್‌ ನಡೆಸಬೇಕೆಂಬುದೇ ನನ್ನ ಆಸೆ’ ಎಂದು ಹೇಳಿದ್ದರು. 

“ನಾನು ಇಷ್ಟ ಪಡುವ, ಸೆಕ್ಸ್‌ ಹೊಂದ ಬಯಸುವ ಯಾವುದೇ ಮಹಿಳೆ ಇರಲಿ; ಆವರನ್ನು ಸೆಕ್ಸ್‌ ಮುನ್ನ ವೈದ್ಯಕೀಯ (HIV) ಪರೀಕ್ಷೆಗೆ ಕಳುಹಿಸುವುದೇ ಲೇಸು ಎಂದು ನಾನು ಭಾವಿಸುತ್ತೇನೆ’ ಎಂದಿದ್ದರು ಟ್ರಂಪ್‌.

ಪ್ರಿನ್ಸೆಸ್‌ ಡಯಾನಾ ಬಗೆಗಿನ ತನ್ನ ಆಂತರ್ಯದ ಲಹರಿಯನ್ನು ಅಂದಿನ ರೇಡಿಯೋ ಸಂದರ್ಶನದಲ್ಲಿ ಬಹಿರಂಗಗೊಳಿಸಿದ್ದ ಟ್ರಂಪ್‌ ಹೀಗೆ ಹೇಳಿದ್ದರು : 

“ಡಯಾನಾ ತುಂಬ ಸುಂದರಿ, ಯಾರಿಗೂ ಆಕೆಯ ಸೌಂದರ್ಯದ ಸರಿಯಾದ ಕಲ್ಪನೆಯೇ ಇಲ್ಲ. ನನ್ನ ದೃಷ್ಟಿಯಲ್ಲಿ ಆಕೆ ವಿಶ್ವದ ಮೂರನೇ ಮೋಸ್ಟ್‌ ಬ್ಯೂಟಿಫ‌ುಲ್‌ ಮಹಿಳೆ; ಆಕೆ ನಿಜವಾಗಿಯೂ ಸೂಪರ್‌ಮಾಡೆಲ್‌ ಬ್ಯೂಟಿಫ‌ುಲ್‌’

“ಡಯಾನಾಗೆ ಒಳ್ಳೆಯ ಎತ್ತರವಿದೆ; ಒಳ್ಳೆಯ ಸೌಂದರ್ಯವಿದೆ; ಆಕೆಯ ತ್ವಚೆ ತುಂಬಾ ಮಾದಕವಿದೆ; ಆಕೆಯ ಎಲ್ಲವೂ ಆಕರ್ಷಕವಾಗಿದೆ’ ಎಂದು ಟ್ರಂಪ್‌ ಹೇಳಿದ್ದರು. 

ಇದೇ ಸಂದರ್ಶನದಲ್ಲಿ ಟ್ರಂಪ್‌, ಈಗ ತನ್ನ ಮಡದಿಯಾಗಿರುವ, ಅಮೆರಿಕದ ಫ‌ಸ್ಟ್‌ ಲೇಡಿ ಎನಿಸಿಕೊಂಡಿರುವ, ತನ್ನ ಗರ್ಲ್ ಫ್ರೆಂಡ್‌ ಮೆಲಾನಿಯಾ ಳನ್ನು ವಿಶ್ವದ ನಂಬರ್‌ ಒಂದು ಹಾಟ್‌ ಹುಡುಗಿ ಎಂದು ವರ್ಣಿಸಿದ್ದರು. ನಂಬರ್‌ 2 ಎಂದರೆ ಇವಾನಾ (ಈಕೆ ಈಗ ಟ್ರಂಪ್‌ ಮಾಜಿ ಪತ್ನಿ). ಅಂತಿರುವಾಗ ನಂಬರ್‌ 3 ಪ್ರಿನ್ಸೆಸ್‌ ಡಯಾನಾ ಎಂದಾಯಿತು. 

ಟ್ರಂಪ್‌ ದೃಷ್ಟಿಯಲ್ಲಿ ವಿಶ್ವದ ಮೋಸ್ಟ್‌ ಬ್ಯೂಟಿಫ‌ುಲ್‌ ಮಹಿಳೆಯರಲ್ಲಿ ನಟಿ ಜೂಲಿಯಾ ರಾಬರ್ಟ್ಸ್, ಮಿಶೆಲ್‌ ಫೀಪರ್‌, ಸಿಂಡಿ ಕ್ರಾಫ‌ರ್ಡ್‌ ಮತ್ತು ಗೈನೆತ್‌ ಪಾಲ್‌ಟ್ರೋ ಸೇರಿದ್ದಾರೆ.

ಟಾಪ್ ನ್ಯೂಸ್

ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ‌

ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ‌

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…

7

Udupi ನಗರಸಭೆಗೆ ಸರಕಾರದಿಂದ 5 ಸದಸ್ಯರ ನಾಮ ನಿರ್ದೇಶನ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Court Verdict: ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ಆರೋಪಿ ಸಂಜಯ್ ರಾಯ್ ದೋಷಿ, ಕೋರ್ಟ್ ತೀರ್ಪು

Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel: ಒತ್ತೆಯಾಳು ಬಿಡುಗಡೆ & ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಸರ್ಕಾರ ಅಂಕಿತ

Israel: ಒತ್ತೆಯಾಳು ಬಿಡುಗಡೆ & ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಸರ್ಕಾರ ಅಂಕಿತ

1-star

Elon Musk ಸ್ಟಾರ್‌ಶಿಪ್‌ ರಾಕೆಟ್‌ ಪರೀಕ್ಷೆ ವೇಳೆ ನಭದಲ್ಲಿ ಛಿದ್ರ

1-hbbb

H1B ಹೊಸ ನಿಯಮ ಜಾರಿ: ಭಾರತಕ್ಕೆ ಅನುಕೂಲ

1-chin

ಸತತ 3ನೇ ವರ್ಷ ಜನಸಂಖ್ಯೆ ಕುಸಿತ: ಚೀನಕ್ಕೆ ಆತಂಕ

Sunita williams

Sunita Williams; 6 ಗಂಟೆ ಬಾಹ್ಯಾಕಾಶ ನಡಿಗೆ, 8ನೇ ಬಾರಿ ಸಾಹಸ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ‌

ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ‌

BSN-Gowda-yatnal

ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್‌

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

20

Ban: ಏರ್‌ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್‌ ಬಳಕೆ ನಿಷೇಧ: ಪಾಲಿಕೆ ಆದೇಶ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.