ಎಸ್ಬಿಐ ನೂತನ ಅಧ್ಯಕ್ಷರಾಗಿ ರಜನೀಶ್ ಕುಮಾರ್ ನೇಮಕ
Team Udayavani, Oct 4, 2017, 6:55 PM IST
ಹೊಸದಿಲ್ಲಿ : ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ಅವರನ್ನು ಬ್ಯಾಂಕಿನ ಮುಂದಿನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಜನೀಶ್ ಕುಮಾರ್ ಅವರು ಅರುಂಧತಿ ಭಟ್ಟಾಚಾರ್ಯ ಅವರ ಉತ್ತರಾಧಿಕಾರಿಯಾಗಿದ್ದಾರೆ. ಒಂದು ವರ್ಷ ವಿಸ್ತರಿತ ಸೇವೆಯಲ್ಲಿರುವ ಅರುಂಧತಿ ಅವರ ಕಾರ್ಯಾವಧಿ ಇದೇ ಶುಕ್ರವಾರ ಕೊನೆಗೊಳ್ಳಲಿದೆ.
ನೇಮಕಾತಿ ಸಮಿತಿಯು ರಜನೀಶ್ ಕುಮಾರ್ ಅವರನ್ನು ಇದೇ ಅಕ್ಟೋಬರ್ 7ರಿಂದ ಮೂರು ವರ್ಷಗಳ ಅವಧಿಗೆ ನೇಮಿಸಿರುವುದಾಗಿ ಬ್ಯಾಂಕಿನ ಸಿಬಂದಿ ಮತ್ತು ತರಬೇತಿ ವಿಭಾಗ ಹೊರಡಿಸಿರುವ ಆದೇಶ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.