ಸ್ವ-ಕ್ಷೇತ್ರದಲ್ಲೇ ಸಚಿವ ಖಾದರ್ಗೆ ಪ್ರತಿಭಟನೆಯ ಬಿಸಿ
Team Udayavani, Oct 6, 2017, 8:36 PM IST
ಉಳ್ಳಾಲ: ಇತ್ತೀಚೆಗೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಸಾಮಾಜಿಕ ಕಾರ್ಯಕರ್ತ ಜುಬೈರ್ ಅವರ ಮನೆಗೆ ಶುಕ್ರವಾರದಂದು ಸಂಜೆವೇಳೆ ಭೇಟಿ ನೀಡಲು ಬಂದಿದ್ದ ಸಚಿವ ಯು.ಟಿ. ಖಾದರ್ ಅವರಿಗೆ ಪ್ರತಿಭಟನೆಯ ಬಿಸಿತಟ್ಟಿದ್ದು, ಮುಕ್ಕಚೇರಿ ಎಂಬಲ್ಲಿ DYFI ಸಂಘಟನೆಯ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಚಿವರಿಗೆ ಘೇರಾವ್ ಹಾಕಿದ ಘಟನೆ ವರದಿಯಾಗಿದೆ.
ನಾಗರಿಕರ ಪ್ರತಿಭಟನೆಯ ಬಿಸಿಗೆ ಬೆಚ್ಚಿದ ಸಚಿವ ಖಾದರ್ ಅವರು ಅರ್ಧದಾರಿಯಿಂದಲೇ ಹಿಂದುರಿಗಿದ ಘಟನೆಯೂ ನಡೆಯಿತು. ಇದರಿಂದಾಗಿ ಜುಬೈರ್ ಅವರ ಮನೆಗೆ ಭೇಟಿ ನೀಡಲಾಗದೇ ಖಾದರ್ ಅವರು ಅರ್ಧದಿಂದಲೇ ಹಿಂದಿರುಗುವಂತಾಯಿತು. ಈ ಭಾಗದಲ್ಲಿ ವ್ಯಾಪಕವಾಗಿ ಹಬ್ಬಿರುವ ಡ್ರಗ್ಸ್ ದಂಧೆಯ ವಿರುದ್ಧ ಸಮರ್ಥವಾಗಿ ಧ್ವನಿ ಎತ್ತಿದ್ದ ಜುಬೈರ್ ಅವರನ್ನು ದುಷ್ಕರ್ಮಿಗಳು ಎರಡು ದಿನಗಳ ಹಿಂದೆ ನಡುರಸ್ತೆಯಲ್ಲಿಯೇ ಬರ್ಭರವಾಗಿ ಕೊಚ್ಚಿ ಕೊಲೈಗದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.