ರಾಜನ್‌ಗೆ ದಕ್ಕದ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ಥ್ಯಾಲರ್‌ಗೆ
Team Udayavani, Oct 9, 2017, 7:00 PM IST
ಸ್ಟಾಕ್‌ಹೋಮ್ : ಅಮರಿಕ ಖ್ಯಾತ ಅರ್ಥಶಾಸ್ತ್ರಜ್ಞ, ರಿಚರ್ಡ್ ಥ್ಯಾಲರ್‌ಗೆ ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ಲಭಿಸಿದೆ.
ಈ ಬಾರಿಯ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯ ಪಟ್ಟಿಯಲ್ಲಿ ಭಾರತದ ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಹೆಸರು ಇತ್ತೆಂಬ ವರದಿಗಳಿಂದಾಗಿ ವಿಶ್ವಾದ್ಯಂತದ ಭಾರತೀಯರಲ್ಲಿ ಭಾರೀ ಕುತೂಹಲ, ನಿರೀಕ್ಷೆ ಮನೆ ಮಾಡಿತ್ತು. ಆದರೀಗ ಅವೆಲ್ಲವೂ ಠುಸ್ಸಾಗಿ ಭಾರೀ ನಿರಾಶೆ ಉಂಟುಮಾಡಿದೆ.
ಅರ್ಥಶಾಸ್ತ್ರ ಮತ್ತು ಮನೋಶಾಸ್ತ್ರದ ನಡುವಿನ ಅಂತರವನ್ನು ತುಂಬಿಸುವ ಪ್ರವರ್ತನಕಾರಿ ಕೆಲಸವನ್ನು ಮಾಡಿರುವುದಕ್ಕಾಗಿ ಥ್ಯಾಲರ್‌ಗೆ ನೊಬೆಲ್ ಪ್ರಶಸ್ತಿ ಸಂದಿರುವುದಾಗಿ ತೀರ್ಪುಗಾರರು ಹೇಳಿದ್ದಾರೆ.
“ಪರಿಮಿತ ವೈಚಾರಿಕತೆ, ಸಾಮಾಜಿಕ ಆದ್ಯತೆ ಮತ್ತು ಸ್ವನಿಯಂತ್ರಣದ ಕೊರತೆಯು ಹೇಗೆ ವೈಯಕ್ತಿಕ ನಿರ್ಧಾರಗಳ ಮೇಲೆ ಮತ್ತು ಅದರಿಂದಾಗಿ ಮಾರುಕಟ್ಟೆ ಫಲಿತಾಂಶಗಳ ಮೇಲೆ ವ್ಯವಸ್ಥಿತವಾಗಿ ಪರಿಣಾಮ ಬೀರುತ್ತವೆ ಎಂಬುದನ್ನು ಥ್ಯಾಲರ್ ಅರ್ಥಶಾಸ್ತ್ರಜ್ಞ ಮತ್ತು ಮನೋಶಾಸ್ತ್ರಜ್ಞನಾಗಿ ಅನ್ವೇಷಿದ್ದಾರೆ’ ಎಂದು ನೊಬೆಲ್ ಪ್ರಶಸ್ತಿ ಮಂಡಳಿಯ ತೀರ್ಪುಗಾರರ ಪ್ರಕಟನೆ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.