2ನೇ ಮಹಾಯುದ್ಧದ ಜರ್ಮನ್ ಹಡಗು ಅವಶೇಷ ಮೇಲೆತ್ತುವ ಎಂಪಿಟಿ
Team Udayavani, Oct 12, 2017, 11:52 AM IST
ಪಣಜಿ : ಗೋವೆಯ ವಾಸ್ಕೋದಲ್ಲಿ ಎರಡನೇ ಮಹಾಯುದ್ಧದ ವೇಳೆ ಸಮುದ್ರ ತಳ ಸೇರಿದ್ದ ಜರ್ಮನ್ ಯುದ್ಧ ನಾವೆಗಳ ಅವಶೇಷಗಳನ್ನು ಮೇಲಕ್ಕೆತ್ತಿ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲು ಮರ್ಮಗೋವಾ ಪೋರ್ಟ್ ಟ್ರಸ್ಟ್ ಉದ್ದೇಶಿಸಿದೆ.
ಎರಡನೇ ಮಹಾಯುದ್ಧದ ವೇಳೆ ಸಾಗರ ತಳ ಸೇರಿದ್ದ ಜರ್ಮನ್ ಹಡಗುಗಳ ಅವಶೇಷಗಳು, ಇಲ್ಲಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ವಾಸ್ಕೋದಲ್ಲಿನ ಎಂಪಿಟಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಮತ್ತು ಸರಕು ಜೆಟ್ಟಿ ನಿರ್ಮಾಣಕ್ಕೆ ಅಪಾಯಕಾರಿಯಾಗಿವೆ.
ಕೇಂದ್ರ ನೌಕಾ ಸಚಿವಾಲಯ ವಾಸ್ಕೋದಲ್ಲಿ ಮೀನುಗಾರಿಕೆ ಬಂದರು ನಿರ್ಮಿಸುವ ಯೋಜನೆಯನ್ನು ರೂಪಿಸಿರುವುದರಿಂದ ಸಾಗರ ತಳ ಸೇರಿರುವ ಜರ್ಮನ್ ಹಡಗುಗಳ ಅವಶೇಷಗಳನ್ನು ತೆರವುಗೊಳಿಸುವುದು ಅಗತ್ಯವಾಗಿದೆ ಎಂದು ಇಲ್ಲಿನ ಹಿರಿಯ ಅಧಿಕಾರಿಯೋರ್ವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.