ಬದಲಾಗಲಿದೆ ಕೋಕ್, ಪೆಪ್ಸಿ ಸ್ವಾದ!
Team Udayavani, Oct 14, 2017, 10:20 AM IST
ಹೊಸದಿಲ್ಲಿ: ಯುವಜನತೆ ಅತಿ ಹೆಚ್ಚು ಸೇವಿಸುವ ಕೋಕಕೋಲಾ, ಪೆಪ್ಸಿಗಳ ಸ್ವಾದ ಇನ್ನು ಬದಲಾಗಲಿದೆ. ಭಾರತ ಸಹಿತ ವಿಶ್ವಾದ್ಯಂತ ಈ ಸಾಫ್ಟ್ ಡ್ರಿಂಕ್ಸ್ ಕಂಪೆನಿಗಳು ಪ್ರಸಿದ್ಧವಾಗಿದ್ದು, ಅತಿ ಹೆಚ್ಚು ಮಾರಾಟಗೊಳ್ಳುತ್ತಿವೆ. ಈಗ ಭಾರತದಲ್ಲಿ ಎರಡೂ ಕಂಪೆನಿಗಳು ಸ್ವಾದದಲ್ಲಿ ಬದಲಾವಣೆಗೆ ಉದ್ದೇಶಿಸಿವೆ. ಕೋಕಕೋಲಾ ತನ್ನ ಮಾಝಾ ಮಾದರಿ ಸಾಫ್ಟ್ಡ್ರಿಂಕ್ಸ್ ನಲ್ಲಿ ಶೇ. 30ರಿಂದ ಶೇ. 50ರಷ್ಟು ಕಡಿಮೆ ಸಕ್ಕರೆ ಅಂಶವನ್ನು ಬಳಸಿ, ಇದರ ಬದಲಿಗೆ ಸ್ಟೀವಿಯಾ ಸಸಿಯ ಸಿಹಿ ಅಂಶವನ್ನು ಬಳಸಲು ಉದ್ದೇಶಿಸಿದೆ. ಪೆಪ್ಸಿ ಕೂಡ ತನ್ನ 7ಅಪ್, ಫಾಂಟಾ ಮಾದರಿಯಲ್ಲಿ ಕ್ಯಾಲರಿ ಕಡಿಮೆಗೊಳಿಸಲು ಉದ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.