ಬಿಎಸ್‌ಎಫ್ ಯೋಧನ ಮೇಲೆ ಗೋ ಕಳ್ಳಸಾಗಣೆಗಾರರಿಂದ ಹಲ್ಲೆ
Team Udayavani, Oct 16, 2017, 3:53 PM IST
ಅಗರ್ತಲಾ : ಬಿಎಸ್‌ಎಫ್ ಕಮಾಂಡೆಂಟ್ ದೀಪಕ್ ಮಂಡಲ್ ಅವರ ಮೇಲೆ ತ್ರಿಪುರದಲ್ಲಿ ಅಪರಿಚಿತ ದುಷ್ಕರ್ಮಿಗಳು ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿರುವ ಮಂಡಲ್ ಅವರನ್ನು ವಿಮಾನ ಮೂಲಕ ಕೋಲ್ಕತಕ್ಕೆ ತರಲಾಗಿದೆ.
ಮಂಡಲ್ ಅವರು 145ನೇ ಬಿಎಸ್‌ಎಫ್ ಬೆಟಾಲಿಯನ್‌ಗೆ ಸೇರಿದವರು.
ಲಾಠಿ, ಇಟ್ಟಿಗೆಗಳನ್ನು ಹೊಂದಿದ್ದ ಗೋ ಕಳ್ಳಸಾಗಣೆಗಾರರನ್ನು ಮಂಡಲ್ ಅವರು ತಡೆದಾಗ ಅವರ ಮೇಲೆ ದಾಳಿ ನಡೆಸಲಾಯಿತು ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
ಮಂಡಲ್ ಅವರು ಎಂದಿನಂತೆ ತ್ರಿಪುರ ಗಡಿಯಲ್ಲಿನ ಪಿ ಎಸ್ ಸೋನಮುರಾ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗೋ ಕಳ್ಳಸಾಗಾಟಗಾರರನ್ನು ಕಂಡು ಅವರನ್ನು ತಡೆದಿದ್ದರು ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…