ಬಿಂದಾಸ್‌ ಪ್ಲಸ್‌ ಗೂಗ್ಲಿ!

Team Udayavani, Oct 23, 2017, 10:57 AM IST

Bindas-Googlie-1.jpg

ಕನ್ನಡದಲ್ಲಿ ಈ ಹಿಂದೆ “ಬಿಂದಾಸ್‌’ ಎಂಬ ಚಿತ್ರ ಬಂದಿತ್ತು. ಆ ನಂತರ “ಗೂಗ್ಲಿ’ ಎಂಬ ಚಿತ್ರ ಬಿಡುಗಡೆಯಾಯ್ತು. ಈಗ ಅವರೆಡನ್ನೂ ಸೇರಿಸಿ, “ಬಿಂದಾಸ್‌ ಗೂಗ್ಲಿ’ ಎಂಬ ಹೊಸ ಚಿತ್ರವನ್ನು ಮಾಡುವುದಕ್ಕೆ ಹೊರಟಿದ್ದಾರೆ ಸಂತೋಷ್‌. ಈ ಹಿಂದೆ ಅವರು “ಸ್ಟೂಡೆಂಟ್ಸ್‌’ ಎಂಬ ಕಾಲೇಜು ಹುಡುಗರ ಚಿತ್ರ ಮಾಡಿದ್ದರು. ಈಗ ಇನ್ನೊಂದು ಕಾಲೇಜ್‌ ಕಥೆಯನ್ನು ಅವರು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಚಿತ್ರ ಆರಂಭಿಸಲಿದ್ದಾರೆ.

ಮೊದಲೇ ಹೇಳಿದಂತೆ ಇದೊಂದು ಕಾಲೇಜ್‌ ಕಥೆ. ಬರೀ ಕಾಲೇಜ್‌ ಕಥೆಯಲ್ಲ, ನೃತ್ಯವನ್ನಾಧರಿಸಿದ ಸಿನಿಮಾ. ಅದೊಂದು ಕಾಲೇಜು. ಹೆಸರು ಗುರುಕುಲ. ಇಲ್ಲಿ ಓದೇ ಮುಖ್ಯ. ಹೀಗಿರುವಾಗ ಒಂದಿಷ್ಟು ಲೋಕಲ್‌ ಹುಡುಗರು ಬೌಂಡರಿ ದಾಟಿ, ರಾಷ್ಟ್ರೀಯ ಮಟ್ಟದ ಡ್ಯಾನ್ಸ್‌ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಚಿತ್ರದ ಕಥೆಯಂತೆ. “ಸಾಮಾನ್ಯವಾಗಿ ತಂದೆ-ತಾಯಿ ತಮ್ಮ ಮಕ್ಕಳು ಚೆನ್ನಾಗಿ ಓದಲಿ ಎಂದು ಬಯಸುತ್ತಾರೆ.

ಮಕ್ಕಳಲ್ಲಿ ಇನ್ನೇನು ಪ್ರತಿಭೆ ಇದೆ, ಅದನ್ನು ಹೇಗೆ ಪೋಷಿಸಬೇಕು ಎಂದು ಯೋಚಿಸುವುದಿಲ್ಲ. ಈ ವಿಷಯವನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇವೆ. ಮುಖ್ಯವಾಗಿ ಡ್ಯಾನ್ಸ್‌ ಕುರಿತ ಸಿನಿಮಾ ಇದು. ಲೋಕಲ್‌ ಹುಡುಗರು ಬೌಂಡರಿ ದಾಟಿ ಹೇಗೆ ಜೀವನದಲ್ಲಿ ಸಾಧನೆ ಮಾಡುತ್ತಾರೆ ಎನ್ನುವುದೇ ಕಥೆ. ಈ ಚಿತ್ರದಲ್ಲಿ ಒಂದಿಷ್ಟು ಹೊಸ ಡ್ಯಾನ್ಸ್‌ ತರುತ್ತಿದ್ದೇವೆ. ಅಷ್ಟೇ ಅಲ್ಲ, ಡ್ಯಾನ್ಸರ್‌ಗಳನ್ನಿಟ್ಟುಕೊಂಡೇ ಈ ಚಿತ್ರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಸಂತೋಷ್‌.

“ಬಿಂದಾಸ್‌ ಗೂಗ್ಲಿ’ಯಲ್ಲಿ ಅಕಾಶ್‌ ವಿಜಯ್‌, ಸಶಿಲ್ಪ, ರವಿ ಶೇಠ್, ಶ್ರುತಿ, ಅಶೋಕ್‌, ಚಿಕ್ಕಣ್ಣ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್‌ ಅವರೇ ಕಥೆ ಬರೆದು ನಿದೆಏìಶಿಸುತ್ತಿದ್ದಾರೆ. ಇನ್ನು ಬೆಳಗಾವಿಯ ವಿಜಯ್‌ ಕುಮಾರ್‌ ಎನ್ನುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಡಿಸೆಂಬರ್‌ ಮೊದಲ ವಾರದಲ್ಲಿ ಪ್ರಾರಂಭವಾಗಲಿರುವ ಈ ಚಿತ್ರದ ಚಿತ್ರೀಕರಣ ಮಣಿಪಾಲ, ಉಡುಪಿ, ಕಾರವಾರ, ಮಡಿಕೇರಿ ಮುಂತಾದ ಕಡೆ ನಡೆಯಲಿದೆ.

ಟಾಪ್ ನ್ಯೂಸ್

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Maharashtra: ಕ್ವಿಂಟಲ್‌ ಈರುಳ್ಳಿಗೆ5,400 ರೂ.: 5 ವರ್ಷದಲ್ಲೇ ಗರಿಷ್ಠ!

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ

Ranji Trophy: ಶ್ರೇಯಸ್‌ ಅಯ್ಯರ್‌ ದ್ವಿಶತಕ; ಬೃಹತ್‌ ಮೊತ್ತದತ್ತ ಮುಂಬಯಿ

ಕಿಂಗ್‌, ಕಾರ್ಟಿ ಶತಕ ವಿಂಡೀಸ್‌ಗೆ ಏಕದಿನ ಸರಣಿ

WI vs ENG: ಕಿಂಗ್‌, ಕಾರ್ಟಿ ಶತಕ ವಿಂಡೀಸ್‌ಗೆ ಏಕದಿನ ಸರಣಿ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

Sandalwood: 99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

navagraha movie re release

Darshan; ಭರ್ಜರಿ ಓಪನಿಂಗ್‌ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್‌ ಚಿತ್ರದಲ್ಲಿ ದರ್ಶನ್‌ ಹವಾ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಹನುಮಂತು

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

Shwetha Srivatsav: ಶ್ವೇತಾ ಕಲರ್‌ಫುಲ್‌ ಫೋಟೋಶೂಟ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

14

Mangaluru: ದನ ಕಳವು ಪ್ರಕರಣ; ಆರೋಪಿಗಳ ಬಂಧನ

de

Udupi: ಬೈಲಕೆರೆ; ಅಪರಿಚಿತ ಕೊಳೆತ ಶವ ಪತ್ತೆ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

Rahul Gandhi: ನಾನು ಉದ್ಯಮ ವಿರೋಧಿಯಲ್ಲ, ಏಕಸ್ವಾಮ್ಯದ ವಿರೋಧಿ

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

CJI ಜತೆ ಎಐ ಚರ್ಚೆ: ಗಲ್ಲು ಶಿಕ್ಷೆ ಕುರಿತ ಪ್ರಶ್ನೆಗೆ ಎಐ ವಕೀಲನ ಉತ್ತರ!

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Supreme Court: ಟ್ರೈನಿ ವೈದ್ಯೆ ಹತ್ಯೆ ಕೇಸು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂ ನಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.