ಪೆಟ್ರೋಲ್‌, ಡೀಸಿಲ್‌ GSTಗೆ ? ರಾಜ್ಯಗಳೇ ತಿರ್ಮಾನಿಸಲಿ: ಜೇತ್ಲಿ

Team Udayavani, Oct 25, 2017, 4:14 PM IST

Petrol-700.jpg

ಹೊಸದಿಲ್ಲಿ : ಪೆಟ್ರೋಲ್‌ ಮತ್ತು ಡೀಸಿಲನ್ನು ಜಿಎಸ್‌ಟಿ ಅಡಿ ತರುವುದಕ್ಕೆ ಕೇಂದ್ರ ಸರಕಾರ ಯಾವತ್ತೂ ಸಿದ್ಧವಿದೆ; ಆದರೆ ಇದಕ್ಕೆ ರಾಜ್ಯ ಸರಕಾರಗಳು ಸಿದ್ಧವಾದ ಬಳಿಕ ಅವುಗಳೇ ಈ ಬಗೆಗಿನ ಅಂತಿಮ ನಿರ್ಧಾರವನ್ನು  ತೆಗೆದುಕೊಳ್ಳಬಹುದಾಗಿದೆ  ಎಂದು ಹಣಕಾಸು ಸಚಿವ ಅರುಣ್‌ ಜೇತ್ಲಿ ಹೇಳಿದ್ದಾರೆ.

ಈಚೆಗೆ ಪೆಟ್ರೋಲ್‌, ಡೀಸಿಲ್‌ ದರ ಏರಿರುವುದಕ್ಕೆ ಕೇಂದ್ರ ಸರಕಾರ ಭಾರೀ ಟೀಕೆ, ಖಂಡನೆಗಳನ್ನು ಕೇಳಬೇಕಾಯಿತು. ಆ ಪರಿಣಾಮವಾಗಿ ಕೇಂದ್ರವೇ ಪೆಟ್ರೋಲ್‌, ಡೀಸಿಲ್‌ ಮೇಲಿನ ಸುಂಕವನ್ನು ಲೀಟರಿಗೆ ತಲಾ 2 ರೂ. ಇಳಿಸಿತು. ಆ ಮೂಲಕ ಹಣದುಬ್ಬರವನ್ನು ಕಡಿಮೆ ಮಾಡಲು ಮತ್ತು ಜನಾಕ್ರೋಶವನ್ನು ಶಮನ ಮಾಡಲು ಸರಕಾರ ಯತ್ನಿಸಿತು ಎಂದು ಜೇತ್ಲಿ ಹೇಳಿದರು. 

ಕೇಂದ್ರದ ಕೋರಿಕೆಯನ್ನು ಮನ್ನಿಸಿ ಗುಜರಾತ್‌, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶ ಸರಕಾರಗಳು ಪೆಟ್ರೋಲ್‌, ಡೀಸಿಲ್‌ ಮೇಲಿನ ವ್ಯಾಟ್‌ ಇಳಿಸಿದವು. ಈ ನಡುವೆ ಅನೇಕ ಪರಿಣತರು ಪೆಟ್ರೋಲ್‌, ಡೀಸಿಲನ್ನು ಜಿಎಸ್‌ಟಿ ಅಡಿ ಯಾಕೆ ತರಬಾರದು ಎಂದು ಪ್ರಶ್ನಿಸಿದರು. ಇವುಗಳನ್ನು ಜಿಎಸ್‌ಟಿ ಅಡಿ ತಂದಲ್ಲಿ ತೆರಿಗೆ ಹೊರೆ ಗಮನಾರ್ಹವಾಗಿ ಇಳಿಯುವುದು ಎಂದು ಜೇತ್ಲಿ ಹೇಳಿದರು.  

ಪೆಟ್ರೋಲ್‌, ಡಿಸೀಲ್‌ ಮೇಲಿನ ಈಗಿನ ತೆರಿಗೆಯು ಶೇ.100ಕ್ಕೂ ಅಧಿಕವಿದೆ. ಜಿಎಸ್‌ಟಿ ಅಡಿಯ ಗರಿಷ್ಠ  ಶೇ.28ರ ತೆರಿಗೆಗೆ ಪೆಟ್ರೋಲ್‌, ಡೀಸಿಲ್‌ ಒಳಪಟ್ಟರೂ ಅದು ಗಮನಾರ್ಹವಾಗಿ ಅಗ್ಗವಾಗಲಿದೆ. ಆದರೆ ರಾಜ್ಯ ಸರಕಾರಗಳಿಗೆ ವ್ಯಾಟ್‌ ರೂಪದಲ್ಲಿ ಸಿಗುತ್ತಿರುವ ಪೆಟ್ರೋಲ್‌, ಡೀಸಿಲ್‌ ಆದಾಯ ಬೃಹತ್‌ ಪ್ರಮಾಣದ್ದಾಗಿರುವುದರಿಂದ ಅವು ಚಿನ್ನದ ಮೊಟ್ಟೆ ಇಡುವ ಈ ಕೋಳಿಯನ್ನು ಬಿಟ್ಟುಕೊಡಲು ಸುತರಾಂ ಇಷ್ಟಪಡುವುದಿಲ್ಲ.

ಕರ್ನಾಟಕದ ಸಿಎಂ ಸಿದ್ಧರಾಮಯ್ಯ ಅವರು “ನಾವು ಸರ್ವಥಾ ಪೆಟ್ರೋಲ್‌, ಡೀಸಿಲ್‌ ವ್ಯಾಟ್‌ ದರ ಇಳಿಸಲ್ಲ’ ಎಂದು ಹೇಳಿದ್ದರು.  

ಟಾಪ್ ನ್ಯೂಸ್

Congress: ಸಮರ್ಥನೆಗೆ ಸಿದ್ಧಆಗಿ: ಸಿಎಂ ಸಿದ್ದರಾಮಯ್ಯ ಸೂಚನೆ

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Parameahwar

Congress: ಜಮೀರ್ “ಕರಿಯ’ ಹೇಳಿಕೆ ಕುರಿತು ಶಿಸ್ತು ಸಮಿತಿಗೆ ವರದಿ ಕೊಟ್ಟರೆ ಕ್ರಮ: ಪರಂ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Manipur; ಹಿಂಸೆ ಉಲ್ಬಣ: ಗೋಲಿಬಾರ್‌ಗೆ ಒಬ್ಬ ಬಲಿ: ಕರ್ಫ್ಯೂ ಮುಂದುವರಿಕೆ

Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Congress: ಸಮರ್ಥನೆಗೆ ಸಿದ್ಧಆಗಿ: ಸಿಎಂ ಸಿದ್ದರಾಮಯ್ಯ ಸೂಚನೆ

Congress: ಸಮರ್ಥನೆಗೆ ಸಿದ್ಧಆಗಿ: ಸಿಎಂ ಸಿದ್ದರಾಮಯ್ಯ ಸೂಚನೆ

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

Karnataka: ಗೋಬಿ, ಕಾಟನ್‌ ಕ್ಯಾಂಡಿಯಲ್ಲಿ ಮತ್ತೆ ಕೃತಕಬಣ್ಣ!

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Delhi; ಈಗ ಟೈಂ ಬಾಂಬ್‌! ವಾಯು ಗುಣಮಟ್ಟ ಸೂಚ್ಯಂಕ 495ಕ್ಕೇರಿಕೆ

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Students: ಅಮೆರಿಕಕ್ಕೆ ವ್ಯಾಸಂಗ ಕ್ಕೆತೆರಳುವ ವಿದ್ಯಾರ್ಥಿಗಳಲ್ಲಿ ಭಾರತೀಯರೇ ಹೆಚ್ಚು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.