ಪಾಕ್ ಟೊಮೆಟೊ ತುಟ್ಟಿಗೆ ಭಾರತ ವಿರೋಧಿ ನೀತಿ ಕಾರಣ
Team Udayavani, Oct 29, 2017, 7:20 AM IST
ಹೊಸದಿಲ್ಲಿ: “ಪಾಕಿಸ್ಥಾನದ ಲಾಹೋರ್ ಸಹಿತ ಹಲವು ನಗರಗಳಲ್ಲಿ ಟೊಮ್ಯಾಟೋ ಬೆಲೆ ಕೇಜಿಗೆ 300 ರೂ. ತಲು ಪಿದೆ. ಇದಕ್ಕೆ ಪಾಕಿಸ್ಥಾನದ ರಾಜಕೀಯ ನಾಯಕರಲ್ಲಿರುವ ಭಾರತ ವಿರೋಧಿ ನೀತಿಯೇ ಕಾರಣ’. ಪಾಕಿಸ್ಥಾನದ ಪ್ರಮುಖ ದಿನಪತ್ರಿಕೆಯಾದ ಡಾನ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ಇಂತಹುದೊಂದು ಅಭಿಪ್ರಾಯ ವ್ಯಕ್ತವಾಗಿದೆ.
ಭಾರತವನ್ನು ಶತ್ರುರಾಷ್ಟ್ರವಾಗಿ ಕಾಣುವ ಕೆಲವರು, “ಭಾರತದಿಂದ ಆಮದು ಮಾಡಿಕೊಳ್ಳಬೇಡಿ, ಭಾರತದ ಉತ್ಪನ್ನಗಳನ್ನು ನಿರಾಕರಿಸಿ’ ಎಂಬಿತ್ಯಾದಿ ಸಂದೇಶಗಳನ್ನು ಬಿತ್ತರಿಸುತ್ತಾರೆ. ಭಾರತದಿಂದ ಸರಕು ಆಮದು ಮಾಡಿಕೊಳ್ಳಲು ಪಾಕ್ ಸರಕಾರ ಅವಕಾಶ ನೀಡುತ್ತಿಲ್ಲ. ಒಟ್ಟಿನಲ್ಲಿ, ಸರಕಾರದ ಅಹಂಕಾರ ಹಾಗೂ ಭಾರತ ವಿರೋಧಿ ಉನ್ಮಾದದಿಂದ ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ. “ಬೇರೆ ದೇಶದ ರೈತರಿಗೆ ಏಕೆ ಅನುಕೂಲ ಮಾಡಿಕೊಡಬೇಕು’ ಎಂದು ಪ್ರಶ್ನಿಸುವ ಸಚಿವರ ತಲೆಯ ಮೇಲೆ ಇಡೀ ಲೋಡು ಟೊಮೆಟೋ ಸುರಿಯ ಬೇಕು. ಕುರುಡು ರಾಷ್ಟ್ರೀಯ ವಾದವೇ ಇಂಥ ಸಮಸ್ಯೆಗೆ ಕಾರಣ’ ಎಂದಿದ್ದಾರೆ ಲೇಖಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.