ಉದಯವಾಣಿ ಮತ್ತು ಆರ್ಟಿಸ್ಟ್ಸ್ ಫೋರಂ
Team Udayavani, Oct 31, 2017, 10:02 AM IST
ಮಹಾನಗರ: ಉದಯವಾಣಿ ದೈನಿಕ ಮತ್ತು ಆರ್ಟಿಸ್ಟ್ಸ್ ಫೋರಂ ವತಿಯಿಂದ ಮಂಗಳೂರಿನ ಉರ್ವದ ಕೆನರಾ ಹೈಸ್ಕೂಲ್‌ನಲ್ಲಿ ಅ. 28ರಂದು ಜರಗಿದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ಚಿಣ್ಣರ ಬಣ್ಣ-2017 ಫಲಿತಾಂಶ ಪ್ರಕಟವಾಗಿದೆ.
ಮಂಗಳೂರು ತಾಲೂಕು ಸಬ್ ಜೂನಿಯರ್ ವಿಭಾಗ ವಿಜೇತರು
ಪ್ರಥಮ-ಸಿಂಚನಾ (ಸೈಂಟ್ ಅಲೋಶಿಯಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉರ್ವ), ದ್ವಿತೀಯ-ಅಕ್ಷಜ್ (ಎನ್. ಐ.ಟಿ.ಕೆ. ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್), ತೃತೀಯ-ಅನ್ವಿತ್ ಎಚ್. (ಕೆನರಾ ಸ್ಕೂಲ್ ಉರ್ವ), ಸಮಾಧಾನಕರ-ಚರಿತ್‌ರಾಜ್ ಎಸ್. (ಕೆನರಾ ಇಂಗ್ಲಿಷ್ ಮಾ.ಹಿ.ಪ್ರಾ. ಶಾಲೆ ಡೊಂಗರಕೇರಿ), ಸಮೀಕ್ಷಾ (ಸೈಂಟ್ ಅಲೋಶಿಯಸ್ ಸ್ಕೂಲ್ ಕೊಡಿಯಾಲ್‌ಬೈಲ್), ಸಾನ್ವಿಕಾ ಪಿ. (ಸೈಂಟ್ ಆ್ಯಗ್ನೆಸ್ ಸ್ಕೂಲ್ ಬೆಂದೂರ್‌ವೆಲ್) ಯಶ್ವಿತಾ ವೈ. (ಕೆನರಾ ಆಂಗ್ಲ ಮಾಧ್ಯಮ ಶಾಲೆ ಡೊಂಗರಕೇರಿ), ಅಪೇಕ್ಷಾ (ಸೈಂಟ್ ಅಲೋಶಿಯಸ್ ಹಿ.ಪ್ರಾ. ಶಾಲೆ ಕೊಡಿಯಾಲ್ ಬೈಲ್).
ಜೂನಿಯರ್ ವಿಭಾಗ
ಪ್ರಥಮ-ಮೋಕ್ಷಿತ್ ಸುರೇಶ್ (ಡಿ.ಪಿ.ಎಸ್. ಎಂಆರ್ ಪಿಎಲ್ ಸ್ಕೂಲ್ ಮಂಗಳೂರು), ದ್ವಿತೀಯ-ವಿಭಾ ಶೆಟ್ಟಿ (ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಮೂಡಬಿದಿರೆ), ತೃತೀಯ-ಎಂ. ಸಿಂಚನಾ ಸುಭಾಸ್ (ಸೈಂಟ್ ಅಲೋಶಿಯಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉರ್ವ), ಸಮಾಧಾನಕರ-ಚಿನ್ಮಯ್ ಬೋರ್ಕರ್ (ರೋಟರಿ ಸೆಂಟ್ರಲ್ ಸ್ಕೂಲ್ ಮೂಡಬಿದಿರೆ), ಆಯುಷ್ ವೈ. (ಕೆನರಾ ಸ್ಕೂಲ್ ಉರ್ವ), ಅಮೋಘ ಹೆಗ್ಡೆ (ಆಳ್ವಾಸ್ ಮೂಡ ಬಿದಿರೆ), ಅನ್ವಿತಾ ಆರ್. ರಾವ್ (ಶಾರದಾ ವಿದ್ಯಾಲಯ), ಮಾನಸಾ ಎಂ., (ಕೆನರಾ ಆಂಗ್ಲ ಮಾಧ್ಯಮ ಶಾಲೆ ಡೊಂಗರಕೇರಿ).
ಸೀನಿಯರ್ ವಿಭಾಗ
ಪ್ರಥಮ-ದೀರ್ಘ ಎಂ. (ಕೆನರಾ ಗರ್ಲ್ಸ್ ಹೈಸ್ಕೂಲ್ ಡೊಂಗರಕೇರಿ), ದ್ವಿತೀಯ-ಗೌರವ್‌ದೇವ್ ಎಚ್.ಬಿ. (ಸೈಂಟ್ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲ್ ಬೈಲ್), ತೃತೀಯ-ಅತುಲ್ ಶೇಟ್ (ಕೆನರಾ ಹೈಸ್ಕೂಲ್ ಮೈನ್), ಸಮಾಧಾನಕರ-ರಾಹುಲ್ ರಮೇಶ್ (ಸೈಂಟ್ ಅಲೋಶಿಯಸ್ ಹೈಸ್ಕೂಲ್ ಕೊಡಿಯಾಲ್ ಬೈಲ್), ಕೆ.ಎಸ್. ವೈಷ್ಣವಿ (ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈ), ಎಂ. ಸಿರಿ ಸುಭಾಸ್ (ಸೈಂಟ್ ಅಲೋಶಿಯಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಉರ್ವ), ಟಿ. ಸಾಧ್ವಿ ರಾವ್ (ಲೇಡಿಹಿಲ್ ವಿಕ್ಟೋರಿಯಾ ಗರ್ಲ್ಸ್ ಹೈಸ್ಕೂಲ್), ಉಪಾಸನಾ ನಾಯಕ್ (ಶಾರದಾ ವಿದ್ಯಾಲಯ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
Karnataka Govt,.: ಸಂಪುಟ ಹುತ್ತಕ್ಕೆ ಈಗಲೇ ಕೈಹಾಕಲು ಸಿಎಂ ನಿರಾಸಕ್ತಿ?
Karnataka Govt.,: ದಿಲ್ಲಿಯಲ್ಲಿ ಸಂಪುಟ ರಹಸ್ಯ; ಹೈಕಮಾಂಡ್ ಭೇಟಿ ಸಾಧ್ಯತೆ
Kasaragod: ಕೊಲೆ ಯತ್ನ; ವೀಡಿಯೋ ಕಾನ್ಫರೆನ್ಸ್ ಮೂಲಕ ನಕ್ಸಲ್ ಸೋಮನ್ ವಿಚಾರಣೆ
DA Hike: ಸರಕಾರಿ ನೌಕರರಿಗೆ ಶೇ. 2 ತುಟ್ಟಿ ಭತ್ಯೆ ಹೆಚ್ಚಳ… ಸಿಎಂಗೆ ಅಭಿನಂದನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.