ಟಾಟಾ ಚಾದಿಂದ ಮೊದಲ ಮಳಿಗೆ
Team Udayavani, Nov 4, 2017, 3:08 PM IST
ವಿಶ್ವದ ಎರಡನೇ ಅತಿದೊಡ್ಡ ಟೀ ಬ್ರ್ಯಾಂಡ್ ಟಾಟಾ ಗ್ಲೋಬಲ್ ಬೆವರೇಜಸ್, ಬೆಂಗಳೂರಿನಲ್ಲಿ ತನ್ನ ಮೊದಲ ಚಹಾ ಕೆಫೆ “ಟಾಟಾ ಚಾ’ ಮಳಿಗೆಯನ್ನು ತೆರೆದಿದೆ. ಚಹಾ ಆಧಾರಿತ ಬಿಸಿ ಮತ್ತು ತಣ್ಣನೆಯ ಪಾನೀಯಗಳು, ಸಾಂಪ್ರದಾಯಿಕ ಸ್ನ್ಯಾಕ್ಸ್, ಡಂಕರ್, ಮೀಲ್ಸ್ ಇಲ್ಲಿ ಸಿಗುತ್ತವೆ.
ಸೌತೇಕಾಯಿ ಗ್ರೀನ್ ಚಹಾ ಮತ್ತು ಸಕ್ಕರೆ ರಹಿತ ಟ್ಯಾಂಗಿ ಟಮರಿಂಡ ಮೊದಲಾದ ಪಾನೀಯಗಳ ರುಚಿಯನ್ನು ಗ್ರಾಹಕರು ಸವಿಯಬಹುದು. ಚಹಾಗಳಲ್ಲಿ ಹಲವಾರು ವೆರೈಟಿ ಇಲ್ಲಿ ಲಭ್ಯ. ನಿಂಬುಡಾ ಬ್ಲ್ಯಾಕ್ ಟೀ, ಪೀಚ್ ಐಸ್ ಟೀ ಮತ್ತು ಚಿಲ್ಲಿ ಗುವಾ ಐಸ್ ಸ್ಲಷ್ ಮೊದಲಾದ ಕೋಲ್ಡ್ ಟೀ ಫ್ಲೇವರ್‌ಗಳನ್ನು ಹೊಂದಿದೆ. ಮಳಿಗೆಯಲ್ಲಿ ಪಾನೀಯಗಳ ಜೊತೆ ಖಾದ್ಯಗಳೂ ಲಭ್ಯ.
ಎಲ್ಲಿ?: 12ನೇ ಮುಖ್ಯರಸ್ತೆ, ಇಂದಿರಾನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.