ಮಕ್ಕಳಿಗಾಗಿ ಸೈನ್ಸ್ ಉತ್ಸವ
Team Udayavani, Nov 4, 2017, 3:09 PM IST
ಮಕ್ಕಳೆಂದರೆ ಕುತೂಹಲದ ಗಣಿಗಳು. ಅವರು ಎಲ್ಲವನ್ನೂ ಯಾಕೆ? ಏನು? ಎಂದು ಪ್ರಶ್ನಿಸುತ್ತಾರೆ. ಅಂಥ ಕುತೂಹಲಿಗಳಾಗಿ “ಸೈನ್ಸ್ ಉತ್ಸವ’ವನ್ನು ಆಯೋಜಿಸಲಾಗಿದೆ. ವಿಜ್ಞಾನದ ಬಗ್ಗೆ ಮಕ್ಕಳಿಗೆ ಇರುವ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ.
ಜೊತೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಾಜೆಕ್ಟ್, ಫನ್ ಆ್ಯಕ್ಟಿವಿಟಿ, ರಸಪ್ರಶ್ನೆ, ಪಜಲ್, ಗೇಮ್ಸ್ಗಳ ಮೂಲಕ ವಿಜ್ಞಾನವನ್ನು ರಸವತ್ತಾಗಿ ವಿವರಿಸಲಾಗುವುದು. ನಿಮ್ಮ ಮನೆಯಲ್ಲಿ 5ರಿಂದ 14 ವರ್ಷ ವಯಸ್ಸಿನ ಮರಿ ಸೈಂಟಿಸ್ಟ್ಗಳಿದ್ದರೆ ಅವರನ್ನು ಉತ್ಸವಕ್ಕೆ ಕರೆದುಕೊಂಡು ಬನ್ನಿ.
ಎಲ್ಲಿ?: ಸೈನ್ಸ್ ಉತ್ಸವ್, 16ನೇ ಮುಖ್ಯರಸ್ತೆ, ಬಿಟಿಎಂ ಲೇಔಟ್ 2ನೇ ಹಂತ
ಯಾವಾಗ?: ನವೆಂಬರ್ 4, ಮಧ್ಯಾಹ್ನ 2- ಸಂಜೆ 4
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.