ಪ್ಯಾರಾ ಸೇಲಿಂಗ್ ಜಾಯ್ ರೈಡ್
Team Udayavani, Nov 4, 2017, 3:09 PM IST
ಹಕ್ಕಿಯಂತೆ ಆಕಾಶದಲ್ಲಿ ತೇಲುವ ಆಸೆ ಯಾರಿಗಿಲ್ಲ ಹೇಳಿ? ಅಂಥ ಆಸೆ ಇದ್ದವರಿಗಾಗಿ “ಪ್ಯಾರಾ ಸೇಲಿಂಗ್ ಜಾಯ್ ರೈಡ್’ ಎಂಬ ಏರೋ ನ್ಪೋರ್ಟ್ ನಡೆಯುತ್ತಿದೆ. ಅಲ್ಲಿ ನಿಮ್ಮನ್ನು ಪ್ಯಾರಚೂಟ್ಗೆ ಕಟ್ಟಿ ಆಕಾಶದಲ್ಲಿ ಹಾರಲು ಬಿಡುತ್ತಾರೆ. ಇದು ಪ್ಯಾರಾಗ್ಲೆ„ಡಿಂಗ್ಗಿಂತ ಕೊಂಚ ವಿಭಿನ್ನವಾಗಿರುತ್ತದೆ.
ಐಎಎಫ್ ಅಧಿಕಾರಿಗಳ ಮಾರ್ಗದರ್ಶನ ಇರುವುದರಿಂದ ಯಾವುದೇ ಭಯ ಬೇಡ. ಹವಾಮಾನ ಮತ್ತು ನಿಮ್ಮ ದೇಹದ ತೂಕದ ಆಧಾರದ ಮೇಲೆ ಹಾರಾಟದ ಅವಧಿಯನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಅದು 3ರಿಂದ 10 ನಿಮಿಷದವರೆಗೆ ಇರುತ್ತದೆ.
ಎಲ್ಲಿ?: ಜಕ್ಕೂರು ಏರ್ ಫೀಲ್ಡ್
ಯಾವಾಗ?: ನವೆಂಬರ್ 4, ಬೆಳಗ್ಗೆ 7- 8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.