ಸ್ವಿಸ್ ಐಸ್‌ಕ್ರೀಮ್ ಮೂವೆನ್‌ಪಿಕ್
Team Udayavani, Nov 4, 2017, 3:11 PM IST
ಎಷ್ಟು ತಿಂದರೂ ಇನ್ನಷ್ಟು ಬೇಕು ಅನ್ನೋ ಆಸೆ ಹುಟ್ಟಿಸೋ ಐಸ್‌ಕ್ರೀಮ್‌ಗೆ ಮರುಳಾದವರಲ್ಲಿ ಮಕ್ಕಳೇ ಅಲ್ಲ, ದೊಡ್ಡವರೂ ಇದ್ದಾರೆ ಎನ್ನುವುದೇ ಅದರ ಹೆಗ್ಗಳಿಕೆ. ನಗರದಲ್ಲಿ ಸ್ವಿಸ್ ಐಸ್‌ಕ್ರೀಮ್ ಸಂಸ್ಥೆ “ಮೂವೆನ್‌ಪಿಕ್’ ಮಳಿಗೆಯನ್ನು ತೆರೆಯುತ್ತಿದೆ. ನಾಲ್ಕು ದಶಕಗಳ ಹಿಂದೆ ಶುರುವಾದ ಈ ಸಂಸ್ಥೆ ಜಗತ್ತಿನಾದ್ಯಂತ ಶಾಖೆಗಳನ್ನು ಹೊಂದಿದೆ.
ಅಲ್ಲದೆ 40ಕ್ಕೂ ಹೆಚ್ಚು ರಾಷ್ಟ್ರಗಳ ಫೈವ್‌ಸ್ಟಾರ್ ಹೋಟೆಲ್‌ಗಳಿಗೆ ತನ್ನ ಸರ್ವೀಸ್ ನೀಡುತ್ತಿದೆ. ಐಸ್‌ಕ್ರೀಮ್ ಪ್ರಿಯರು ತಮ್ಮ ಫೇವರಿಟ್ ಐಸ್‌ಕ್ರೀಂ ಪಾರ್ಲರ್‌ಗಳ ಲಿಸ್ಟ್‌ಗೆ ಈ ಜಾಗವನ್ನು ಕಣ್ಮುಚ್ಚಿ ಸೇರಿಸಿಕೊಳ್ಳಬಹುದು. ಇಲ್ಲಿ ಒಟ್ಟು 22ಕ್ಕೂ ಹೆಚ್ಚಿನ ಫ್ಲೇವರ್‌ಗಳನ್ನು ಐಸ್‌ಕ್ರೀಮ್‌ಪ್ರಿಯರು ಸವಿಯಬಹುದು. ಅಂದ ಹಾಗೆ ಬೆಳಗ್ಗೆ 11ರಿಂದ ರಾತ್ರಿ 12ರವರೆಗೆ ಈ ಐಸ್‌ಕ್ರೀಮ್ ಬೋಟಿಕ್ ತೆರೆದಿರುತ್ತದೆ.
ಎಲ್ಲಿ?: ಮೋವೆನ್ಫಿಕ್ ಐಸ್ ಕ್ರೀಂ, 100 ಫೀಟ್ ರೋಡ್, ಇಂದಿರಾನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Horoscope: ಪುತ್ರಿಗೆ ದೂರದಿಂದ ವಿವಾಹ ಪ್ರಸ್ತಾವ ಬರಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.