ದಿಬ್ಬಣದೂಟ
Team Udayavani, Nov 4, 2017, 3:13 PM IST
ಪನೀರ್ ಸ್ಯಾಂಡ್ವಿಚ್, ವೆಜ್ ಪುದೀನಾ ಶೋರ್ಬಾ, ಅಮೃತ್ಸರೀ ಚೋಲೆ, ದಮ್ ಆಲೂ ಬನಾರಸಿ, ಕ್ಯಾರೆಟ್ ಹಲ್ವಾ, ಇವೆಲ್ಲಾ ಸೇರಿದರೆ ಇಲ್ಲಿ ಸಿಗೋ ಮೆನುವಿನ ಶೇಖಡಾ 5ರಷ್ಟು ಆಗಬಹುದಷ್ಟೆ. ಉತ್ತರ ಬಾರತೀಯ ಸ್ನೇಹಿತರಿದ್ದರೆ ಅವರ ಮದುವೆ ಸಮಾರಂಭಕ್ಕೆ ಒಮ್ಮೆಯಾದರೂ ಹೋಗಿದ್ದರೆ ಅವರ ಧಾಂ ಧೂಂ ಮದುವೆಯ ಝಲಕ್ಕು ಸಿಕ್ಕಿರುತ್ತಿತ್ತು.
ಅವರ ಥರಹೇವಾರಿ ಖಾದ್ಯಗಳ ರುಚಿ ನಾಲಗೆಗೆ ಹತ್ತಿರುತ್ತಿತ್ತು. ಈಗ್ಯಾಕೆ ಆ ಮಾತು ಎಂದಿರಾ? ಈಗ ಉತ್ತರ ಭಾರತೀಯ ಶೈಲಿಯ ಮದುವೆ ವೈಭವವನ್ನು ಕಣ್ತುಂಬಿಕೊಳ್ಳಲು, ಅವರ ಖಾದ್ಯಗಳ ರುಚಿ ನೋಡಲು ಅಲ್ಲಿಗೇ ಹೋಗಬೇಕೆಂದಿಲ್ಲ. ಬಾರ್ಬೆಕ್ಯೂ ನೇಷನ್ಗೆ ಭೇಟಿ ಕೊಟ್ಟರೆ ಆಯಿತು!
ಎಲ್ಲಿ?: ಬಾರ್ಬೆಕ್ಯೂ ನೇಷನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.