ಕಳೆದು ಹೋದ ಕ್ಷಣಗಳು ನೆನಪುಗಳಾಗಿ…
Team Udayavani, Nov 10, 2017, 6:25 AM IST
ನಮ್ಮ ಜೀವನದ ಒಂದೊಂದು ಕ್ಷಣ ನೆನಪುಗಳಾಗಿ ಪರಿವರ್ತನೆಯಾಗುತ್ತವೆ. ಇದನ್ನು ನಂತರ ನೆನಪಿಸಿ ಮುಗುಳ್ನಗುವುದು ಇದೆ.
ನಮ್ಮ ಜೀವನದ ನೆನಪುಗಳ ದಿನಗಳು, ನಮ್ಮ ಶಾಲೆಯ ದಿನಗಳನ್ನು ನೆನಪಿಸುವಾಗ ನಾವು ಗುಂಪುಗಳಲ್ಲಿ ತಿರುಗಾಡುವಾಗ, ನಮ್ಮ ಗೆಳತಿಯರ ಕೈ ಹಿಡಿದು, ಬೇರೆ ಬೇರೆ ಅಂಗಡಿಗಳಲ್ಲಿ ನುಗ್ಗಿ, ಹಲವಾರು ಫ್ಯಾನ್ಸಿ ಐಟಮ್ಗಳನ್ನು ಖರೀದಿಸಿ, ಬೇರೆ ಬೇರೆ ರೆಸ್ಟೋರೆಂಟ್ಗಳಿಗೆ ನುಗ್ಗಿ ಹೊಸ ಹೊಸ ಖಾದ್ಯಗಳನ್ನು ಸೇವಿಸಿ ನಂತರ ಅದರ 10-15 ಫೋಟೋಗಳನ್ನು ತೆಗೆದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಅದಕ್ಕೆ ಅನೇಕ ಕ್ಯಾಪ್ಶನ್ಗಳನ್ನು ಹಾಕಿ, ಮದುವೆ, ಮಾಲ್ಗಳಲ್ಲಿ ತಿರುಗಾಡುವಾಗ, ಬರ್ತ್ಡೇ ಪಾರ್ಟಿಗಳಲ್ಲಿ ಹೋದಾಗ ಅನೇಕ ಗೊಂಬೆಗಳ ಜೊತೆ ಸೆಲ್ಫಿ ತೆಗೆಯೋದು ಮತ್ತು ಕೆಲವರಿಗೆ ಬೈಕುಗಳ ಮತ್ತು ಲಕ್ಷುರಿ ಕಾರುಗಳ ಜೊತೆ ನಿಂತು ಫೋಟೋ ತೆಗೆದು ನೂರು-ಇನ್ನೂರು ಲೈಕ್ಗಳ ವೈಟ್ ಮಾಡೋದು ಉಂಟು. ಇದನ್ನೆಲ್ಲ ಮಾಡಿ ಸಿಗುವುದು ಖುಷಿ ಎನ್ನುವುದು ಅಂತಿಂಥ ಖುಷಿಯಲ್ಲ. ಹೀಗೆ ತುಂಬ ನೆನಪುಗಳು ಮನದಲ್ಲಿ ಓಡುತ್ತವೆ. ಎಲ್ಲ ನನ್ನ ಗೆಳತಿಯರನ್ನು ನೆನಪಿಸುತ್ತಾ ಈ ಲೇಖನವನ್ನು ಬರೆಯುತ್ತಿದ್ದೇನೆ. ಐ ಮಿಸ್ ಯು ಸೋ ಮಚ್ ಮೈ ಡಿಯರ್ ಫ್ರೆಂಡ್ಸ್. ನಾವು ಕಳೆದ ಈ ವರುಷಗಳು ಪುನಃ ಬರಲಿ ಎಂದು ನನ್ನ ಅಕಾಂಕ್ಷೆ.
– ಮೆಲಿಸ್ಸಾ ಡಾಯಸ್
ಸೈಂಟ್ ಮೇರೀಸ್ ಪ.ಪೂ. ಕಾಲೇಜು, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.