“ಮಂಗಳ’ ಟ್ರಿಪ್ಗೆ ಸಜ್ಜು
Team Udayavani, Nov 10, 2017, 6:05 AM IST
ಮುಂಬಯಿ: ಖಗೋಳ ವಿಜ್ಞಾನದ ಅಧ್ಯಯ ನದಲ್ಲಿ ಭಾರತೀಯರು ಅಗಾಧವಾದ ಆಸಕ್ತಿ ಹೊಂದಿದ್ದಾರೆಂಬುದು ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮಾಹಿತಿಯೊಂದರಿಂದ ಬಹಿರಂಗವಾಗಿದೆ. ಮುಂದಿನ ವರ್ಷ ಮೇ ತಿಂಗಳಿನಲ್ಲಿ ನಾಸಾ ವತಿಯಿಂದ ಕೈಗೊಳ್ಳಲಾಗುವ “ರೆಡ್ ಪ್ಲಾನೆಟ್ ವಯಾ ನಾಸಾಸ್ ಇನ್ಸೈಟ್’ ಎಂಬ ಈ ಮಂಗಳ ಗ್ರಹದ ಯಾತ್ರೆಗೆ ಸುಮಾರು 1 ಲಕ್ಷದ 40 ಸಾವಿರ ಭಾರತೀಯರು ಟಿಕೆಟ್ ಬುಕ್ಕಿಂಗ್ ಮಾಡಿಸಿದ್ದಾರೆಂದು ಖುದ್ದು ನಾಸಾ ಪ್ರಕಟಿಸಿದೆ. ಈ ಯಾತ್ರೆಗಾಗಿ ಅತಿ ಹೆಚ್ಚು ಜನರು ತಮ್ಮ ಹೆಸರು ನೊಂದಾಯಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕ (6,76,773), ಚೀನ (2,62,752) ನಂತರದ 3ನೇ ಸ್ಥಾನವನ್ನು ಭಾರತ ಪಡೆದಿದೆ ಎಂದು ನಾಸಾ ಹೇಳಿದೆ.
1,39,899 ಭಾರತೀಯರು ನಾಸಾದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದು, ಇವರೆಲ್ಲರಿಗೂ ಆನ್ಲೈನ್ ಮೂಲಕ ಟಿಕೆಟ್ ರವಾನಿಸುವುದಾಗಿ ನಾಸಾ ಹೇಳಿದೆ. 2018ರ ಮೇ 5ರಂದು ಮಂಗಳ ಯಾತ್ರೆ ಆರಂಭವಾಗಲಿದ್ದು, ಅಂದು ಗಗನಕ್ಕೆ ಯಾತ್ರಿಕರನ್ನು ಹೊತ್ತೂಯ್ಯಲಿರುವ ಆಕಾಶಕಾಯ, 2018ರ ನ.26ರಂದು ಮಂಗಳಗ್ರಹದ ಸಮಭಾಜಕ ವೃತ್ತದ ಬಳಿ ಇಳಿಯಲಿದೆ.
ಸುಮಾರು 720 ದಿನಗಳ ಯಾತ್ರೆ ಇದಾಗಿರಲಿದ್ದು, ಯಾತ್ರಿಕರಿಗೆ ಮಂಗಳನ ಮೇಲ್ಮೆ„, ವಾತಾವರಣ, ಕಂಪನಗಳನ್ನು ಅಧ್ಯಯನ ಮಾಡಲು ಯಾತ್ರಿಕರಿಗೆ ಅನುವು ಮಾಡಿಕೊ ಡಲಾಗುವುದು ಎಂದು ನಾಸಾ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
Congress: ಹಣ, ಮದ್ಯ ಹಂಚಿಕೆಯಲ್ಲಿ ಬಿಜೆಪಿ ಜತೆ ಪೈಪೋಟಿ: ಬಿ.ಕೆ.ಹರಿಪ್ರಸಾದ್
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ
Kambala Time Table: ಡಿ.13ರ ವರೆಗೆ ಸಾಂಪ್ರದಾಯಿಕ ಕಂಬಳ ಹಬ್ಬ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.