ವಿಶ್ವಸಂಸ್ಥೆಯಿಂದ ಮಹಾತ್ಮನಿಗೆ ಅವಮಾನ
Team Udayavani, Nov 11, 2017, 6:35 AM IST
ನವದೆಹಲಿ: ಮಾನವ ಹಕ್ಕುಗಳು, ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ಕಾರ್ಯ ಕಲಾಪ ವರದಿಗಾರ ಲಿಯೋ ಹೆಲ್ಲರ್ ವರದಿಯಲ್ಲಿ ಮಹಾತ್ಮ ಗಾಂಧಿಗೆ ಅವಮಾನ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.
ಸ್ವತ್ಛ ಭಾರತ ಯೋಜನೆಯ ಲೋಗೋವನ್ನಾಗಿ ಗಾಂಧಿಯ ಕನ್ನಡಕದ ಚಿತ್ರ ಬಳಸಲಾ ಗಿದ್ದು, ಇದರ ಬದಲಿಗೆ ಮಾನವ ಹಕ್ಕುಗಳ ಮಸೂರವನ್ನು ಬಳಸಬೇಕಿದೆ ಎಂದು ಲಿಯೋ ವರದಿ ಮಾಡಿದ್ದರು. ಮಾನವ ಹಕ್ಕುಗಳು ಹಾಗೂ ನೈರ್ಮಲ್ಯದ ಬಗ್ಗೆ ಮಹಾತ್ಮ ಹಿಂದಿನಿಂದಲೂ ಶ್ರಮಿಸಿದ್ದರು ಎಂಬುದು ವಿಶ್ವಕ್ಕೇ ತಿಳಿದಿದೆ. ಸ್ವತ್ಛ ಭಾರತ ಲೋಗೋದಲ್ಲಿ ಅವರ ಕನ್ನಡಕದ ಚಿತ್ರವು ಇದನ್ನೇ ಪ್ರತಿಫಲಿಸುತ್ತದೆ. ಭಾರತದ ನೀರು ಮತ್ತು ನೈರ್ಮಲ್ಯದ ಬಗ್ಗೆ ಲಿಯೋ ಸಮರ್ಪಕವಾಗಿ ತಿಳಿವಳಿಕೆ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಟೀಕಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್ಶೂಟರ್ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.