ಅಂತರಿಕ್ಷದಲ್ಲೊಂದು ದೇಶ!


Team Udayavani, Nov 15, 2017, 6:50 AM IST

asgardia.jpg

ವಾಷಿಂಗ್ಟನ್‌: ಭೂಮಿ ಯನ್ನು ಬಿಟ್ಟು ಅನ್ಯಗ್ರಹದಲ್ಲೋ, ಬಾಹ್ಯಾಕಾಶ ದಲ್ಲೋ ಜೀವಿಸಬೇಕೆಂಬ ಮಾನವನ ಆಸೆ ದಿನೇ ದಿನೇ ಪ್ರಬಲ ವಾಗುತ್ತಿದೆ. ಇದರ ಫ‌ಲವಾ ಗಿಯೇ, ಅಸ್ಗಾಡಿಯಾ ಎಂಬ ಮೊತ್ತ ಮೊದಲ ಬಾಹ್ಯಾಕಾಶ ದೇಶವೊಂದು ಅಸ್ತಿತ್ವಕ್ಕೆ ಬಂದಿದೆ! 

ವರ್ಜೀನಿಯಾದಲ್ಲಿರುವ ಅಮೆ ರಿಕ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ನಾಸಾ)ದ ವ್ಯಾಲಾಪ್ಸ್‌ ಫ್ಲೈಟ್‌ ಫೆಸಿಲಿಟಿ ಕೇಂದ್ರದ ಮೂಲಕ “ಅಸ್ಗಾಡಿಯಾ 1 – ದ ಸ್ಪೇಸ್‌ ಕಿಂಗ್‌ಡಂ’ ಎಂಬ ಉಪ ಗ್ರಹವನ್ನು ಯಶಸ್ವಿ ಯಾಗಿ ಉಡಾವಣೆ ಮಾಡ ಲಾಗಿದೆ. ಈ ಉಪಗ್ರಹ ಬಾಹ್ಯಾ ಕಾಶದಲ್ಲಿ ಸುತ್ತುತ್ತಾ, ಅಸ್ಗಾಡಿಯಾ ದೇಶ ಇರಬಹುದಾದ ಗಡಿಯನ್ನು ಗುರುತಿಸಲಿದೆ! ಈಗಾಗಲೇ, ಈ ದೇಶದ ಪೌರತ್ವಕ್ಕಾಗಿ ಸುಮಾರು 3 ಲಕ್ಷ ಮಂದಿ ಆನ್‌ಲೈನ್‌ ಮೂಲಕ ಅರ್ಜಿಯನ್ನೂ ಹಾಕಿದ್ದಾರೆ.

ಪರಿಕಲ್ಪನೆ ಯಾರದ್ದು? 
ದೇಶಗಳು, ಗಡಿಗಳು, ಯುದ್ಧಗಳು, ನೂರಾರು ಕಾಯ್ದೆ ಕಟ್ಟಲೆಗಳು, ತೆರಿಗೆಗಳು ಇತ್ಯಾದಿ ಜಂಜಾಟಗಳನ್ನು ಬಿಟ್ಟು ಹಾಯಾಗಿ ಭೂಮಿಯಿಂದಲೇ ದೂರ ಹೋಗಿ ಜೀವಿಸುವ ಸಂಕಲ್ಪ- ಪರಿಕಲ್ಪನೆ ಗಳೊಂದಿಗೆ ಅಸಾYಡಿಯಾ ದೇಶವನ್ನು ಸ್ಥಾಪಿಸಲು ಐಗರ್‌ ಅಶುರ್ಬೆಲಿ ಎಂಬ ಆಸ್ಟ್ರಿಯಾದ ವಿಜ್ಞಾನಿಯ ನೇತೃತ್ವದ ತಂಡವೊಂದು ಈ ಪ್ರಯತ್ನಕ್ಕೆ 
ಕೈಹಾಕಿದೆ.

ಮುಂದಿನ ಯೋಜನೆ!
ಬಾಹ್ಯಾಕಾಶದಲ್ಲಿ ಹೋಗಿ ಮನುಷ್ಯ ಆಯುಷ್ಯ ಪೂರ್ತಿ ಜೀವಿಸುವುದು ಸದ್ಯದ ಮಟ್ಟಿಗೆ ಅಸಾಧ್ಯದ ಸಂಗತಿಯಾಗಿದೆ. ಆದರೂ ಮುಂದೊಂದು ದಿನ ಇದು ಸಾಧ್ಯವಾದರೆ ಆಗ ಅಸ್ಗಾಡಿಯಾ ದೇಶದ ಅಸ್ತಿತ್ವಕ್ಕೆ ಮಾನ್ಯತೆ ಸಿಗುತ್ತದೆ ಎಂಬುದು ಅದರ ಸೃಷ್ಟಿಕರ್ತರ ನಂಬಿಕೆ.

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್‌ ರಾಷ್ಟ್ರ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

Marriage: ಕ್ರಿಸ್ಮಸ್‌ಗೆ ಅಮೆಜಾನ್‌ ಸಿಇಒ ಅದ್ಧೂರಿ ವಿವಾಹ?

ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್‌ ಮುಖ್ಯಸ್ಥೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.