ಭವಿಷ್ಯದ ಯುದ್ಧ ಅಸಾಂಪ್ರದಾಯಿಕ
Team Udayavani, Nov 16, 2017, 12:00 PM IST
ನವದೆಹಲಿ: ಮುಂದಿನ ದಿನಗಳಲ್ಲಿ ಭಾರತವು ಚೀನಾ ಹಾಗೂ ಪಾಕಿಸ್ತಾನಗಳ ಜತೆ ಏಕಕಾಲದಲ್ಲಿ ಹೋರಾಡಬೇಕಾದ ಪರಿಸ್ಥಿತಿ ತಲೆದೋರಬಹುದೆಂದು ಭೂಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ಮುನ್ಸೂಚನೆ ನೀಡಿದ್ದಾರೆ.
ಬುಧವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “”ಭಾರತದ ಭವಿಷ್ಯದ ಯುದ್ಧಗಳು ಈಗಿನಂತೆ ಸಾಂಪ್ರದಾಯಿಕ ಆಗಿರುವುದಿಲ್ಲ. ಏಕಕಾಲದಲ್ಲಿ ಉತ್ತರ ಹಾಗೂ ಪಶ್ಚಿಮ ದಿಕ್ಕುಗಳ ವಿರುದ್ಧ ಹೋರಾಡಬಹುದಾದ ಪ್ರಮೇಯ ಒದಗಿಬರಬಹುದು” ಎಂದ ಅವರು ಚೀನಾ, ಪಾಕಿಸ್ತಾನದ ಹೆಸರು ಉಲ್ಲೇಖೀ ಸದೇ ನುಡಿದರು. ಇದಲ್ಲದೆ, ಸಂಕೀರ್ಣ ಯುದ್ಧಗಳ ವೇಳೆ ಅತ್ಯಾಧುನಿಕ ತಂತ್ರಗಾರಿಕೆಯನ್ನೂ ಅನುಸರಿಸುವ ಅಗತ್ಯವಿದೆ ಎಂದ ಅವರು, ಶಸ್ತ್ರಾಸ್ತ್ರಗಳ ಜತೆ ಉಪಗ್ರಹ ಸಂವಹನ, ಯುದ್ಧಭೂಮಿಯಲ್ಲಿನ ಸೈನಿಕರಿಗೆ ಸೂಚನೆ ರವಾನಿಸಲು ಇಂಟರ್ನೆಟ್ ಮತ್ತಿತರ ಅತ್ಯಾಧು ನಿಕ ಸಂಪರ್ಕ ಸಾಧನ ಬಳಸುವ ಅವಶ್ಯಕತೆ ತಲೆದೋರಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.