ಮುಂಬಯಿ BOB ಶಾಖೆಯಿಂದ 3 ಕೋಟಿ ಕಳವು; Watch Video
Team Udayavani, Nov 17, 2017, 7:24 PM IST
ಮುಂಬಯಿ : ಸಿನಿಮೀಯ ಶೈಲಿಯಲ್ಲಿ ಕಳ್ಳರ ಗುಂಪೊಂದು ಮುಂಬಯಿಯ ಬ್ಯಾಂಕ್ ಆಫ್ ಬರೋಡದ ನವೀ ಮುಂಬಯಿ ಶಾಖೆಯಿಂದ 3 ಕೋಟಿ ರೂ. ಕದ್ದೊಯ್ದಿದ್ದಾರೆ. ಈ ಇಡಿಯ ಕಳವಿನ ಪ್ರಕರಣ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಿಸಿಟಿವಿ ಚಿತ್ರಿಕೆಯಲ್ಲಿ ಕಂಡು ಬರುವಂತೆ ಮೂವರು ಚೋರರು ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ನಸುಕಿನ ಹೊತ್ತಿನಲ್ಲಿ ಬ್ಯಾಂಕಿನಿಂದ ಒಯ್ಯುತ್ತಿರುವುದು ದಾಖಲಾಗಿದೆ.
#CCTV Thieves walk out one by one after robbing Rs 3 crores from a Bank of Baroda branch in Navi Mumbai (12.11.17) pic.twitter.com/YjPYLuXabv
— ANI (@ANI) November 17, 2017
ಈ ಚೋರ ಕೃತ್ಯಕ್ಕಾಗಿ ಬ್ಯಾಂಕಿನ ಲಾಕರ್ ಇರುವ ಸ್ಥಳವನ್ನು ತಲುಪಲು ಕಳ್ಳರು 25 ಅಡಿ ಉದ್ದದ ಸುರಂಗವನ್ನು ತೋಡಿದ್ದರು ಎಂದು ವರದಿಯಾಗಿತ್ತು.
ಲಾಕರ್‌ಗಳಿರುವ ಬ್ಯಾಂಕಿನ ಸ್ಟೋರ್ ರೂಮ್ ನ ಹೊರಗೆ ಕಟ್ಟಡಕ್ಕೆ ತಾಗಿಕೊಂಡೇ ಇರುವ ಅಂಗಡಿಯೊಳಗಿನಿಂದ ಕಳ್ಳರು ಸುರಂಗವನ್ನು ಕೊರೆದಿದ್ದರು.
ಈ ಸುರಂಗದ ಮೂಲಕ ವಾರಾಂತ್ಯ ಬಾಂಕ್ ಶಾಖೆಯ ಲಾಕರ್ ಕೋಣೆಯನ್ನು ತಲುಪಿದ ಕಳ್ಳರು 225 ಲಾಕರ್‌ಗಳ ಪೈಕಿ 30 ಲಾಕರ್‌ಗಳನ್ನು ಒಡೆದು ಅತ್ಯಮೂಲ ನಗ, ನಗದನ್ನು ಹಾಗೂ ದಾಖಲೆ ಪತ್ರಗಳನ್ನು ಕದ್ದೊಯ್ದಿದ್ದಾರೆ.
ನ.13ರಂದು ಬೆಳಗ್ಗೆ ಬ್ಯಾಂಕ್ ಶಾಖೆ ವ್ಯವಹಾರಕ್ಕೆ ತೆರೆಯಲ್ಪಟ್ಟಾಗಲೇ ಕಳ್ಳತನದ ಕೃತ್ಯ ಬೆಳಕಿಗೆ ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.