ಕೃಷಿ ಮೇಳ ಆಯ್ತು, ಇದೀಗ ಘಮಘಮಿಸುವ ಆಹಾರ ಮೇಳ


Team Udayavani, Nov 22, 2017, 11:56 AM IST

aharamela.jpg

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಈಗ ಮೇಳಗಳ ಪರ್ವ. ಸಾರ್ವಜನಿಕರನ್ನು ಆಕರ್ಷಿಸಲು ಒಂದು ಮುಗಿಯುತ್ತಿದ್ದಂತೆ ಇನ್ನೊಂದು ಮೇಳ ಆರಂಭವಾಗುತ್ತಿದೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ಕೃಷಿ ಮೇಳ ರೈತರ ಪ್ರಶಂಸೆಗೆ ಪಾತ್ರವಾಗಿದ್ದ ಬೆನ್ನಲ್ಲೇ ಸಸ್ಯಹಾರಿಗಳ ಮನ ತಣಿಸಲು ಅಂತಾರಾಷ್ಟ್ರೀಯ ಮಟ್ಟದ ಸಸ್ಯಾಹಾರ ಮೇಳಕ್ಕೆ ಉದ್ಯಾನ ನಗರಿ ಅಣಿಯಾಗಿದೆ.

ಆಹಾರ ಮೇಳದಲ್ಲಿ ದೇಶಿಯ ಉತ್ತರ ಕರ್ನಾಟಕದ ಗಿರ್ಮಿಟ್‌ ಜೊತೆ ಮಲೆನಾಡಿನ ಬಾಳೆ ಎಲೆ ಕಡಬು ಕೂಡ ಘಮ ಘಮಿಸಲಿದೆ. ಇಟಾಲಿಯನ್‌ ಫೀಝಾಸ್‌, ಮೇಕ್ಸಿಗನ್‌ ಬುರಿಟೋ ಬೋಲ್‌, ಫ್ರೆಂಚ್‌ ಕ್ರೆಫ್, ಅಮೆರಿಕನ್‌ ಬರ್ಗರ್‌, ಇಟಾಲಿನ್‌ ಪಾಸ್ತಾ, ಜಪನೀಸ್‌ ಸುಸಿ, ಚೈನೀಸ್‌ ನ್ಯೂಡಲ್ಸ್‌, ಲಿವಾನೋ ಕಂಪನಿ ವಿಯೆಟ್ನಾಂ ದೇಶದ ವೆಟ್ನಾಂ ಸ್ನ್ಯಾಕ್ಸ್‌  ಮೊದಲಾದ ಖಾದ್ಯಗಳು ಭೋಜನಾ ಪ್ರಿಯರಿಗೆ ಹಬ್ಬದೂಟ ನೀಡಲಿದೆ.

ಕರ್ನಾಟಕ, ರಾಜಸ್ಥಾನ, ದೆಹಲಿ, ಪಂಜಾಬ್‌, ಗುಜರಾತ್‌, ಕೇರಳ ಮೊದಲಾದ ರಾಜ್ಯಗಳ ಪ್ರಸಿದ್ಧ ತಿನಿಸುಗಳು ಈ ಮೇಳದ ವಿಶೇಷವಾಗಿದೆ. ರಾಜಸ್ಥಾನದ ಸುಪ್ರಸಿದ್ಧ ಆಹಾರ ಚೂರ್ಣ, ಗುಜರಾತಿನ ಡೋಕ್ಲಾ, ಕಮನ್‌ ಡೋಕ್ಲಾ, ಪಾಪಡಿ, ದೆಹಲಿಯ ಕುಲ್ಚೆ, ಚೋಲ್ಲೆ, ತಂದೂರ್‌ ಸುಕ್ಕಾ , ದೆಹಲಿ ಶೈಲಿಯ ಪಾನೀಪುರಿ, ಮಹಾರಾಷ್ಟ್ರದ ವಾಡಫಾವ್‌, ಕೊಲ್ಲಪುರಿ ಬೆಲ್‌ ಪುರಿ, ಅವಾಕಾಯ್‌ ಅನ್ನ ಆಂಧ್ರ. ಕೇರಳ ಆಪಂ, ಬನಾನಾ ಫ್ರೈ,ಪುಟ್ಟು ಮತ್ತು ಕಡಲೆ ಮೇಳದಲ್ಲಿ ಇರಲಿದೆ. 

ಸೇರಿದಂತೆ ಸುಮಾರು ಒಂದು ಸಾವಿರಕ್ಕಿಂತೂ ಹೆಚ್ಚು ಡಿಸ್‌ಗಳು ಸಿಗಲಿವೆ. ಜೊತೆ ಹೈದರಬಾದ್‌ ವೆಜ್‌ ಬಿರಿಯಾನಿ ಕೂಡ ಚಪ್ಪರಿಸಬಹುದಾಗಿದೆ.

ವಿಭಿನ್ನ ದೇಶಗಳ ರಸಮಯ ಪಾಕಗಳು: ನ.24ರಿಂದ 26ರ ತನಕ ಬೆಳಗ್ಗೆ 9ರಿಂದ ರಾತ್ರಿ 10ರ ವರೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅಂತಾಷ್ಟ್ರೀಯ ಆಹಾರ ಮೇಳವನ್ನು ಅನಿಲ್‌ ಗುಪ್ತ, ನವೀನ್‌ ಸುರೇಶ್‌,ವಿಜಯಶ್ರೀ,ಚೈತ್ರಾ ಕಟ್ಟಿ ಇನ್ನಿತರ ಸಂಘಟಕರು ಆಯೋಜಿಸಿದ್ದಾರೆ. ಆಹಾರ ಮೇಳಗಳು ಪಂಚಾತಾರ ಹೋಟೆಲ್‌ ಗಳಿಗೆ ಸೀಮಿತವಾಗಿದೆ. ವಿಭಿನ್ನ ದೇಶಗಳ ಖಾದ್ಯಗಳು ಶ್ರೀಸಾಮಾನ್ಯನಿಗೂ ದೊರಕಬೇಕು ಎಂಬ ಉದ್ದೇಶದಿಂದ ಮೇಳವನ್ನು ಹಮ್ಮಿಕೊಂಡಿದ್ದಾರೆ.

ಆಹಾರ ಮೇಳದ ಜತೆಗೆ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಂಜೆ ಶಿವಮೊಗ್ಗದ ಚಾರ್ಮಿ ಮುರಳೀಧರ್‌ ಅವರಿಂದ ಲೈವ್‌ ಮ್ಯೂಸಿಕ್‌, ಬೆಲ್ಲಿ ಡ್ಯಾನ್ಸ್‌, ಫ್ಯಾಶನ್‌ ಶೋ ಮೊದಲಾದ ಮನೋರಂಜನಾ ಕಾರ್ಯಕ್ರಮವನ್ನು ಏರ್ಪಡಿಸಲಿದ್ದೇವೆ.
-ಅನಿಲ್‌ ಗುಪ್ತ, ಸಂಘಟಕ

ಟಾಪ್ ನ್ಯೂಸ್

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.